Select Your Language

Notifications

webdunia
webdunia
webdunia
webdunia

ಫುಟ್‍ಬಾಲ್: ಚೀನಾದಲ್ಲಿ ಎರಡು ಅಭ್ಯಾಸ ಪಂದ್ಯವಾಡಲಿರುವ ಅಂಡರ್-19

ಫುಟ್‍ಬಾಲ್: ಚೀನಾದಲ್ಲಿ ಎರಡು ಅಭ್ಯಾಸ ಪಂದ್ಯವಾಡಲಿರುವ ಅಂಡರ್-19
ನವದೆಹಲಿ , ಗುರುವಾರ, 1 ಆಗಸ್ಟ್ 2013 (16:19 IST)
PR
ಚೀನಾದ ವಿರುದ್ದ ಶಾಂಘೈನಲ್ಲಿ ಎರಡು ಅಂತಾರಾಷ್ಟ್ರೀಯ ಅಭ್ಯಾಸ ಪಂದ್ಯವಾಡಲಿರುವ ಭಾರತದ ಅಂಡರ್-19 ‍ಫುಟ್ಬಾಲ್ ತಂಡ, ಇದೇ ಆಗಸ್ಟ್ 5 ರಂದು ಚೀನಾ ಪ್ರವಾಸ ಕೈಗೊಳ್ಳಲಿದೆ.

ಚೀನಾದ ಅಂಡರ್-19 ಟೀಮ್ ವಿರುದ್ದ ಭಾರತ ಇದೇ ಆಗಸ್ಟ್ 17 ಮತ್ತು 19 ರಂದು ಅಂತಾರಾಷ್ಟ್ರೀಯ ಅಭ್ಯಾಸ ಪಂದ್ಯವಾಡಲಿದೆ. ಸಧ್ಯಕ್ಕೆ ಅಂಡರ್-19 ತಂಡ ಗೋವಾದಲ್ಲಿ ಅಭ್ಯಾಸ ಮಾಡುತ್ತಿದೆ ಎಂದು ಅಖಿಲ ಭಾರತಿಯ ‍ಫುಟ್ಬಾಲ್ ಸಂಘ ತಿಳಿಸಿದೆ.

ಅಕ್ಟೋಬರ್ ಮೊದಲ ವಾರದಲ್ಲಿ ದೋಹಾದಲ್ಲಿ ನಡೆಯಲಿರುವ ಅಂಡರ್-19 ಎಎಎ‌ಫ್‍ಸಿ ಕ್ವ್ ಆಲಿಫೇರ್ ಕ್ವಾಲಿಫೈರ್ ಸಲುವಾಗಿ ಧ್ಯಾನವಿರಿಸಿ ಈ ಚೀನಾದಲ್ಲಿ ನಡೆಯಲಿರುವ ಎಐಈಎಫ್ಎಎಫ್ ನ ಅಂಡರ್-19 ಅಭ್ಯಾಸ ಪಂದ್ಯ ಭಾರತ ತಂಡ ಆಡಲಿದೆ.

Share this Story:

Follow Webdunia kannada