Select Your Language

Notifications

webdunia
webdunia
webdunia
webdunia

ಫುಟ್ಬಾಲ್ ಪಂದ್ಯದ ನಂತರ ಗಲಭೆ ; ಒಬ್ಬ ಅಭಿಮಾನಿಯ ಸಾವು

ಫುಟ್ಬಾಲ್ ಪಂದ್ಯದ ನಂತರ ಗಲಭೆ ; ಒಬ್ಬ ಅಭಿಮಾನಿಯ ಸಾವು
, ಮಂಗಳವಾರ, 25 ಫೆಬ್ರವರಿ 2014 (15:21 IST)
PR
ಸಾಓ ಪಾಟಲೊ : ಒಂದು ಪುಟ್ಬಾಲ್‌ ಲೀಗ್‌‌ ಮ್ಯಾಚ್‌‌ನಿಂದ ಹೊರಹೋಗುತ್ತಿರುವಾಗ ಬ್ರೆಜಿಲ್‌ ತಂಡದ ಸಾಂತೋಸ ಆಟಗಾರನ ಒಬ್ಬ ಅಭಿಮಾನಿಯ ಸಾವು ಸಂಭವಿಸಿದೆ.

40 ವರ್ಷದ ಅಭಿಮಾನಿಯ ಮೇಲೆ ಕನಿಷ್ಠ 15 ಜನ ಪುಟ್ಬಾಲ್‌ ಪ್ರೇಮಿಗಳು ಹಲ್ಲೆ ಮಾಡಿದ್ದಾರೆ. ಪೆಪೆಯ ಮಾಜಿ ತಂಡದ ಸಾಂತೋಸ ಮತ್ತು ಸಾಒ ಪಾಟಲೋ ನಡುವೆ ನಡೆದ ಪಂದ್ಯ ಮುಗಿದ ನಂತರ ಬಸ್‌ ಸ್ಟಾಪ್‌ ನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಈ ವ್ಯಕ್ತಿಯ ತಲೆಗೆ ಕಬ್ಬಿಣದ ರಾಡ್‌‌ನಿಂದ ಹೊಡೆಯಲಾಗಿದೆ. ಈ ಗಲಭೆಯಲ್ಲಿ 15 ವರ್ಷದ ಪುಟ್ಬಾಲ್‌ ಪ್ರೇಮಿಗೆ ಗಂಭಿರವಾಗಿ ಗಾಯವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Share this Story:

Follow Webdunia kannada