Select Your Language

Notifications

webdunia
webdunia
webdunia
webdunia

ಫುಟ್ಬಾಲ್‌ : ಜೆಸನ್‌‌ ರಾಬರ್ಟ್‌‌ ನಿವೃತ್ತಿಯಾಗುತ್ತಾರಾ ?

ಫುಟ್ಬಾಲ್‌ : ಜೆಸನ್‌‌ ರಾಬರ್ಟ್‌‌ ನಿವೃತ್ತಿಯಾಗುತ್ತಾರಾ ?
, ಮಂಗಳವಾರ, 18 ಫೆಬ್ರವರಿ 2014 (14:56 IST)
PR
ಲಂಡನ್‌‌ : ಗ್ರೆನೆಡಾ ಕ್ಲಬ್‌‌ನ ಮಾಜಿ ಸ್ಟ್ರೈಕರ್‌‌ ಜೆಸನ್‌ ರಾಬರ್ಟ್‌ ಈ ವಾರ ಪೆಶೆವರ್‌ ಪುಟ್ಬಾಲ್‌‌ನಿಂದ ನಿವೃತ್ತಿ ಹೊಂದುವ ಸಾಧ್ಯತೆಗಳಿವೆ. 36 ವ ರ್ಷದ ಸ್ಟ್ರೈಕರ್‌‌‌ ಕಳೆದ ಪಂಧ್ಯದಲ್ಲಿ ಸೊಂಟದಲ್ಲಿ ಗಾಯವಾದ ಕಾರಣ ತಮ್ಮ 17 ವರ್ಷದ ವೃತ್ತಿ ಜೀವನಕ್ಕೆ ಗುಡ್‌ಬೈ ಹೇಳುವ ನಿರ್ಣಯಕ್ಕೆ ಬಂದಿದ್ದಾರೆ .

ರೆಲಿಗೇಷನ್ ಫುಟ್ಬಾಲ್ ತಂಡದ ವಿರುದ್ಧ ಹೋರಾಟದಲ್ಲಿ ರೀಡಿಂಗ್‌ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಹಿರಿಯ ಸ್ಟ್ರೈಕರ್ ಜಾಸನ್ ರಾಬರ್ಟ್ಸ್ ಈ ಋತುವಿನಲ್ಲಿ ಆಡದಿರುವುದು ಅದಕ್ಕೆ ಕಾರಣವಾಗಿದೆ. ಸೊಂಟದ ಗಾಯಕ್ಕಾಗಿ ರಾಬರ್ಟ್ಸ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಆರ್ಸೆನಲ್ ವಿರುದ್ಧ ರೋಚಕ 5-7 ಸೋಲಿನಲ್ಲಿ ಒಂದು ಗೋಲನ್ನು ರಾಬರ್ಟ್ಸ್ ಹೊಡೆದಿದ್ದರು. ಈ ಹಂತದಲ್ಲಿ ಶಸ್ತ್ರಚಿಕಿತ್ಸೆಯೊಂದೇ ಉಳಿದಿರುವ ಮಾರ್ಗವಾಗಿದೆ. ಇದರಿಂದ ನನ್ನ ಸೀಸನ್ ಮುಗಿದಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada