Select Your Language

Notifications

webdunia
webdunia
webdunia
webdunia

ಫುಟ್ಬಾಲ್‌‌ : ವಿಶ್ವ ಕಪ್‌ನಲ್ಲಿ ಫ್ರೆಡ್‌ಗೆ ಮತ್ತೆ ತಂಡದಲ್ಲಿ ಆಡಲು ಅವಕಾಶ

ಫುಟ್ಬಾಲ್‌‌ : ವಿಶ್ವ ಕಪ್‌ನಲ್ಲಿ ಫ್ರೆಡ್‌ಗೆ ಮತ್ತೆ ತಂಡದಲ್ಲಿ ಆಡಲು ಅವಕಾಶ
ರಿಯೊ ಡಿ ಜೆನೆರಿಯೊ , ಶುಕ್ರವಾರ, 1 ನವೆಂಬರ್ 2013 (17:46 IST)
PR
ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ವಿಶ್ವ ಕಪ್‌ ಫುಟ್ಬಾಲ್‌ನಲ್ಲಿ ಘಾಯಾಳೂ ಆಗಿ ವಿಶ್ರಮಿಸುತ್ತಿದ ಸ್ಟಾಯಿಕರ್‌ ಫೇಡ್ ಆಡಲಿದ್ದಾರೆ ಎಂದು ಬ್ರೇಜಿಲ್‌ನ ರಾಷ್ಟೀಯ ಫುಟ್ಬಾಲ್‌ ಟೀಮ್‌ನ ಮುಖ್ಯ ಕೋಚ್‌ ಲುಯಿಸ್‌ ಫಿಲಿಪ್‌ ಸ್ಕೋಲಾರಿ ತಿಳಿಸಿದ್ದಾರೆ.

ಆದರೆ ಈ ತಿಂಗಳು ನಡೆಯಲಿರುವ ಚಿಲೀ ಮತ್ತು ಹೋಡುರಾಸ್‌ ಜೊತೆಗಿನ ಪಂದ್ಯಾವಳೀ 22 ಸದಸ್ಯರ ತಂಡವಾಗಲಿದೆ. ಈ ಪಂದ್ಯಾವಳಿಯಲ್ಲಿ ಫ್ರೇಡ್‌ಗೆ ಆಡಲು ಅವಕಾಶವಿಲ್ಲ. ಈ ತಂಡದಿಂದ ರೊಬಿಹ್ನೋಕೋಡ ಹೊರಗೆ ಉಳಿದ್ದಾರೆ.

ಫ್ರೆಡ್‌ ನಮ್ಮ ನೆಚ್ಚಿನ ಆಟಗಾರರಾಗಿದ್ದಾರೆ ಎಂದು ಸ್ಕೋಲೊರಿಯೋ ಹೇಳಿದ್ದಾರೆ. ಮೊನ್ನೆ ಫ್ರೆಡ್ ಜೊತೆಗೆ ಮಾತನಾಡಿದ್ದೆನೆ.ನನ್ನ ಪ್ರಕಾರ ಫ್ರೆಡ್ ನೆಚ್ಚಿನ ಆಟಗಾರ ಅಷ್ಟೇ ಅಲ್ಲ ಅವರು ನಮ್ಮ ತಂಡದಲ್ಲಿ ಇರುವ ಅವಶ್ಯಕತೆ ಇದೆ ಎಂದು ಸ್ಕೋಲೋರಿಯೋ ಹೇಳಿದ್ದಾರೆ.

Share this Story:

Follow Webdunia kannada