Select Your Language

Notifications

webdunia
webdunia
webdunia
webdunia

ಫಿಲಿಪೈನ್ಸ್, ನೇಪಾಳದೊಂದಿಗೆ ಭಾರತ ಸ್ನೇಹಿ ಪಂದ್ಯ

ಫಿಲಿಪೈನ್ಸ್, ನೇಪಾಳದೊಂದಿಗೆ ಭಾರತ ಸ್ನೇಹಿ ಪಂದ್ಯ
ನವದೆಹಲಿ , ಗುರುವಾರ, 7 ನವೆಂಬರ್ 2013 (15:13 IST)
PR
ರಾಷ್ಟ್ರೀಯ ಫುಟ್ಬಾಲ್ ತಂಡ ಪ್ರಸಕ್ತ ತಿಂಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫಿಲಿಪೈನ್ಸ್ ಮತ್ತು ನೇಪಾಳ ತಂಡದ ವಿರುದ್ಧ ಸ್ಹೇಹಿ ಪಂದ್ಯವನ್ನಾಡಲಿದೆ ಎಂದು ಕ್ರೀಡಾಮೂಲಗಳು ತಿಳಿಸಿವೆ.

ಭಾರತೀಯ ಪಟ್ಬಾಲ್‌ ತಂಡ 15 ನವೆಂಬರ್‌ರಂದು ಫಿಲಿಪೈನ್ಸ್‌ ಮತ್ತು 19 ನವೆಂಬರ್‌ ದಂದು ನೇಪಾಳದ ವಿರುದ್ಧ ಸೆಣಸಾಡಲಿದೆ, ಎಂದು ಅಖಿಲ್ ಭಾರತೀಯ ಪುಟ್ಬಾಲ್‌‌ ಮಹಾಸಂಘ ತಿಳಿಸಿದೆ.

ಈ ಪಂದ್ಯದ ಸಿದ್ದತೆಗಾಗಿ 21 ಸದಸ್ಯ ತಂಡಗಳು 7 ನವೆಂಬರ್‌ರಂದು ಗೋವಾದಲ್ಲಿ ಅಭ್ಯಾಸ ಪಂದ್ಯ ಆಡಲಿದ್ದಾರೆ. 11 ನವೆಂಬರ್‌ ಸೆಸಾ ಗೋವಾ ಪುಟ್ಬಾಲ್ ಅಕಾಡೆಮಿಯಲ್ಲಿ ತರಬೇತಿ ಶಿಬಿರ ನಡಯಲಿದೆ.

Share this Story:

Follow Webdunia kannada