Select Your Language

Notifications

webdunia
webdunia
webdunia
webdunia

ಫಿಫಾ ವಿಶ್ವಕಪ್‌: ಭಾಗವಹಿಸುವ ತಂಡಗಳ ಪಟ್ಟಿ ಘೋಷಣೆ

ಫಿಫಾ ವಿಶ್ವಕಪ್‌: ಭಾಗವಹಿಸುವ ತಂಡಗಳ ಪಟ್ಟಿ ಘೋಷಣೆ
ಲಂಡನ್‌ , ಗುರುವಾರ, 21 ನವೆಂಬರ್ 2013 (15:26 IST)
PR
ದಕ್ಷಿಣ ಅಮೆರಿಕಾದ ಉರುಗ್ವೆ ದೇಶ ವಿಶ್ವಕಪ್‌ ಪಟ್ಟಿಯಲ್ಲಿ ಕೊನೆಯದಾಗಿ ಅರ್ಹತೆ ಪಡೆಯುವುದರೊಂದಿಗೆ ಬ್ರೆಜಿಲ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ 2014ರಲ್ಲಿ ಭಾಗವಹಿಸುವ ಒಟ್ಟು 32 ತಂಡಗಳ ಪಟ್ಟಿ ಸಿದ್ದವಾಗಿದೆ.

ಉರುಗ್ವೆ ಬುಧವಾರದಂದು ಅರ್ಹತೆ ಪಡೆದುಕೊಂಡಿದೆ

ಬೇರೆ ಬೇರೆ ಕ್ಷೇತ್ರದಿಂದ ಅರ್ಹತೆ ಪಡೆದುಕೊಂಡ ಪಟ್ಟಿಗಳು ಈ ಕೆಳಗಿನಂತೆ ಇವೆ.

ಯೂರೋಪ: ನೆದರ್‌ಲ್ಯಾಂಡ್ಸ್‌ ( ಕಳೆದ ವರ್ಷದ ರನ್ನರ) , ಇಟಲಿ, ಬೆಲ್ಜಿಯಂ. ಜರ್ಮನಿ, ಸ್ವಿಟ್ಜರ್‌ಲ್ಯಾಂಡ್‌ , ಸ್ಪೇನ್ ( ಕಳೆದ ವರ್ಷದ ವಿಜೇತ ತಂಡ) , ಇಂಗ್ಲೆಂಡ್‌ , ರೂಸ್‌, ಬೋಸ್ನಿಯಾ-ಇಂಜೆಗೋವಿನಾ , ಕ್ರೋಶಿಯಾ, ಗ್ರೀಸ್‌ , ಪೋರ್ತಗಲ್ ಮತ್ತು ಪ್ರಾನ್ಸ್‌.

ಏಷ್ಯಾ: ಜಪಾನ್. ಆಸ್ಟ್ರೇಲಿಯಾ, ಇರಾನ್, ದಕ್ಷಿಣ ಕೊರಿಯಾ.

ದಕ್ಷಿಣ ಅಮೆರಿಕಾ: ಬ್ರೆಜಿಲ್‌ ( ಆತಿಥ್ಯ ವಹಿಸಿಕೊಂಡ ದೇಶ), ಅರ್ಜೆಂಟಿನಾ, ಕೊಲಂಬಿಯಾ, ಚಿಲಿ, ಎಕ್ವಾಡೊರ್, ಉರುಗ್ವೆ.

ಉತ್ತರ ಅಮೆರಿಕಾ: ಅಮೆರಿಕಾ, ಕೊಸ್ಟಾರಿಕಾ, ಹೊಂಡುರಾಸ್, ಮೆಕ್ಸಿಕೊ .

Share this Story:

Follow Webdunia kannada