Webdunia - Bharat's app for daily news and videos

Install App

ಪೋಲ್ ವಾಲ್ಟ್: ನನ್ನ ವಿಶ್ವದಾಖಲೆ ಮುರಿಯುವೆ-ಯೆಲೆನಾ

Webdunia
ಬುಧವಾರ, 30 ಜುಲೈ 2008 (13:05 IST)
PTI
ಯೆಲೆನಾ ಇಸಿನ್‌‌ಬೆವಾ ಅವರು ಬೀಜಿಂಗ್ ಒಲಿಂಪಿಕ್ಸ್‌‌ನ ಮಹಿಳಾ ಪೋಲ್ ವಾಲ್ಟ್ (ಕೋಲು ನೆಗೆತ) ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಇಚ್ಚೆ ಹೊಂದಿದ್ದು, ತನ್ನದೇ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿಯುವ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.

26 ರ ಹರೆಯದ ರಷ್ಯಾದ ಯೆಲೆನಾ ಇಸಿನ್‌‌ಬೆವಾ ಅವರು ಒಲಿಂಪಿಕ್ ಹಾಗೂ ವರ್ಲ್ಡ್ ಚಾಂಪಿಯನ್‌‌ಷಿಪ್‌‌ನ ಪೋಲ್ ವಾಲ್ಟ್ ಮಹಿಳಾ ವಿಭಾಗದಲ್ಲಿ ತನ್ನದೇ ಹೆಸರಿನ ದಾಖಲೆಯನ್ನು ಮುರಿಯುವ ಹವಣಿಕೆಯಲ್ಲಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಇಸಿನ್‌‌ಬೆವಾ ಅವರು 5ಮೀಟರ್ ಮತ್ತು ನಾಲ್ಕು ಸೆಂಟಿಮೀಟರ್ ಎತ್ತರಕ್ಕೆ ನೆಗೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಅವರು ಮೊನಾಕೋ ಗ್ರ್ಯಾಂಡ್ ಪ್ರಿಕ್ಸ್‌‌ನ ಮಹಿಳಾ ಪೋಲ್ ವಾಲ್ಟ್‌ನಲ್ಲಿ 5.4 ಸೆಂಟಿಮೀಟರ್ ಎತ್ತರಕ್ಕೆ ನೆಗೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ರೋಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಇಸಿನ್‌‌ಬೆವಾ ಈ ಕೀರ್ತಿಗೆ ಭಾಜನರಾಗಿದ್ದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments