ಫಿಫಾ ವಿಶ್ವ ಕಪ್ ಟ್ರೋಫಿ ಭಾನುವಾರ ಕೋಲ್ಕತಾ ತಲುಪಲಿದೆ. ಈ ಟ್ರೋಫಿ 6.177 ಕಿ.ಗ್ರಾಂ ತೂಕದ ಗಟ್ಟಿ ಚಿನ್ನದಿಂದ ತಯಾರಿಸಲಾಗಿದೆ. 22 ಡಿಸೆಂಬರ್ರಂದು ಟ್ರೋಫಿ ನೇಪಾಳದ ಕಾಟ್ಮಂಡು ತಲುಪಲಿದೆ,
ಮುಂದಿನ ವರ್ಷ ಬ್ರೇಜಿಲ್ನಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ನ ಟ್ರೋಫಿ ಸಧ್ಯಕ್ಕೆ ಭೂತಾನ್ನಲ್ಲಿದೆ ಮತ್ತು ಇದು ಕಾಟ್ಮಂಡು ಮೂಲಕ ಕೊಲ್ಕತ್ತಾ ಪ್ರವೇಶಿಸಲಿದೆ.
ಕೋಕಾಕೋಲಾ ಕಂಪೆನಿ ಈ ವಿಶ್ವಕಪ್ನ ಪ್ರಾಯೋಜಕ ಕಂಪೆನಿಯಾಗಿದೆ. ಈ ಟ್ರೋಫಿ ಒಂದು ತಿಂಗಳಲ್ಲಿ 88 ದೇಶಗಳಲ್ಲಿ ಸುತ್ತಲಿದೆ.