Select Your Language

Notifications

webdunia
webdunia
webdunia
webdunia

ಟೆಬಲ್‌ ಟೆನಿಸ್‌‌ ತೆರಬೇತಿಗೆ ವಿದೇಶೀ ಕೋಚ್‌‌ಗಳ ನೇಮಕ

ಟೆಬಲ್‌ ಟೆನಿಸ್‌‌ ತೆರಬೇತಿಗೆ ವಿದೇಶೀ ಕೋಚ್‌‌ಗಳ ನೇಮಕ
, ಭಾನುವಾರ, 20 ಏಪ್ರಿಲ್ 2014 (15:45 IST)
PR
ಭಾರತೀಯ ಟೆಬಲ್‌ ಟೆನಿಸ್‌‌ ಮಹಾಸಂಘ ಇಬ್ಬರು ವಿದೇಶಿ ಕೋಚ್‌‌‌‌‌‌ಗಳನ್ನು ನೇಮಕ ಮಾಡಿದೆ. ಉತ್ತರ ಕೋರಿಯಾದ ಎನ್‌ ಜೊಂಗ್‌‌ ಸೊನ್‌ ಮತ್ತು ಕಿಮ್‌‌ ಸೊಂಗ್‌‌ ಹಾನ್‌ ರನ್ನು ಕೋಚ್‌ ಆಗಿ ನೇಮಕ ಮಾಡಿಕೊಳ್ಳಲಾಗಿದೆ.

ಈ ಇಬ್ಬರು ಕೋಚ್‌‌ರಗಳು ಬೇಸಿಗೆಯ ರಜೆಯಲ್ಲಿ ರಾಜ್ಯ ಆಟಗಾರರಾದ ಜ್ಯೂನಿಯರ್‌‌ ಆಟಗಾರರನ್ನು ತರಬೇತಿ ನೀಡಲಿದ್ದಾರೆ.

ಈ ಇಬ್ಬರು ತರಬೇತಿ ನೀಡುವವರು ಮೂರು ತಿಳಂಗಳಿನವರೆಗೆ ದೇಶದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada