Webdunia - Bharat's app for daily news and videos

Install App

ಟಾಟಾ ಓಪನ್‌ ಬ್ಯಾಡ್ಮಿಂಟನ್‌‌ : ಸೌರಭ್ ವರ್ಮಾ ಚಾಂಪಿಯನ್‌‌

Webdunia
ಸೋಮವಾರ, 16 ಡಿಸೆಂಬರ್ 2013 (16:09 IST)
PR
ಮುಂಬೈ: ಮುಂಬೈನಲ್ಲಿ ನಡೆದ 15000 ಡಾಲರ್‌ ಮೊತ್ತದ ಟಾಟಾ ಓಪನ್‌‌ ಬ್ಯಾಡ್ಮಿಂಟ್‌ನಲ್ಲಿ ನಾಲ್ಕನೇ ಶ್ರೇಯಾಂಕಿತ ಸೌರಭ ವರ್ಮಾ, ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಮೂರನೇ ಶ್ರೇಯಾಂಕಿತ ಹೆಚ್‌‌.ಎಸ್‌.ಪ್ರಣಯ ವಿರುದ್ಧ ಜಯಗಳಿಸಿ ಚಾಂಪಿಯನ್‌ ಪಟ್ಟ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

30 ನೇ ಡಿಸೆಂಬರ್‌‌ನಲ್ಲಿ 21 ವಯಸ್ಸಿಗೆ ತಲುಪುವ ಸೌರಭ ತಮಗಿಂತ ಹೆಚ್ಚಿನ ಶ್ರೇಯಾಂಕಿತರಾದ ಪ್ರಣಯರನ್ನು 30ನಿಮಿಷಗಳಲ್ಲಿ 21-12, 21-17 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಪಂದ್ಯದಲ್ಲಿ ಪ್ರಣಯ ಕೆಲವು ತಪ್ಪುಗಳು ಮಾಡಿದ್ದರಿಂದ ಸೋಲುವಂತಾಗಿದೆ.

ಮಧ್ಯ ಪ್ರದೇಶದ ಧಾರಾನಲ್ಲಿ ಜನಿಸಿದ 60ನೇ ನಂಬರ್‌‌ ಆಟಗಾರ ಸೌರಭ್‌ಗೆ ಈ ಗೆಲುವಿನಿಂದ 4000 ವಿಶ್ವ ಶ್ರೇಯಾಂಕ ಮತ್ತು 67500 ರೂಪಾಯಿಯ ಬಹುಮಾನ ಕೂಡ ಲಭಿಸಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments