Select Your Language

Notifications

webdunia
webdunia
webdunia
webdunia

ಜ್ಯೂರಿಕ್ ಚೆಸ್‌‌ ಕ್ಲಾಸಿಕ್‌‌ ಬ್ಲಿಟಜ್‌‌ ಟೂರ್ನಮೆಂಟ್‌ : ಆನಂದಗೆ ಗೆಲುವು

ಜ್ಯೂರಿಕ್ ಚೆಸ್‌‌ ಕ್ಲಾಸಿಕ್‌‌ ಬ್ಲಿಟಜ್‌‌ ಟೂರ್ನಮೆಂಟ್‌ : ಆನಂದಗೆ ಗೆಲುವು
, ಶುಕ್ರವಾರ, 31 ಜನವರಿ 2014 (18:53 IST)
PR
ಜ್ಯೂರಿಕ್ : ಜ್ಯೂರಿಕ್ ಚೆಸ್‌‌ ಕ್ಲಾಸಿಕ್‌‌ ಬ್ಲಿಟಜ್‌‌ ಟೂರ್ನಮೆಂಟ್‌‌‌ನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ ಗೆದ್ದ ಆನಂದ್ ಎರಡು ಪಂದ್ಯದಲ್ಲಿ ಗೆಲುವು, ಎರಡು ಸೋಲು ಮತ್ತು ಒಂದು ಡ್ರಾನಲ್ಲಿ ಪಂದ್ಯ ಮುಗಿಸಿದ ಕಾರಣ 3ನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಆಮೊನ್ರಿಯಾದ ಲೆವೋನ್‌‌ ಆರೋನಿಯನ್‌ ಮತ್ತು ನಾರ್ವೆಯ ಮೈಗ್ನಸ್‌ ಕಾರ್ಲಸನ್‌‌ರವರಿಂದ ಆನಂದ್ ಸೋಲನ್ನು ಅನುಭವಿಸಿದ್ದಾರೆ. ಕಳೆದ ವಿಶ್ವ ಚಾಂಪಿಯನ್‌ನಲ್ಲಿ ಆನಂದ್ ಮೈಗ್ನಸ್‌ರನ್ನು ಸೋಲಿಸಿದ್ದರು .

ಇಟಲಿಯ ಫೇಬಿಯಾನೊ ಕಾರೂಆನಾ ಮತ್ತು ಇರ್ಸರೆಲ್‌ನ ಬೊರಿಸ್‌ ಗೆಲಫೆಂಡ್‌‌ರನ್ನು ಆನಂದ ಸೋಲಿಸಿದ್ದಾರೆ ಮತ್ತು ಅಮೆರಿಕಾದ ಹಿಕರೂ ನಾಕಾಮುರಾ ರ ಜೊತೆಗೆ ಆಡಿದ ಪಂದ್ಯ ಡ್ರಾನಲ್ಲಿ ಮುಗಿಸಿದ್ದಾರೆ. 5 ಅಂಕಗಳಲ್ಲಿ 2.5 ಅಂಕಗಳನ್ನು ಆನಂದ ಗಳಿಸಿದ್ದಾರೆ.

Share this Story:

Follow Webdunia kannada