Select Your Language

Notifications

webdunia
webdunia
webdunia
webdunia

ಜೆರ್ಸಿ ಮೇಲೆ 'ತೆಲಂಗಾಣ' ಎಂದು ಬರೆದುಕೊಂಡ ಆಂಧ್ರದ ಕ್ರೀಡಾಳುಗಳು

ಜೆರ್ಸಿ ಮೇಲೆ 'ತೆಲಂಗಾಣ' ಎಂದು ಬರೆದುಕೊಂಡ ಆಂಧ್ರದ ಕ್ರೀಡಾಳುಗಳು
, ಬುಧವಾರ, 26 ಫೆಬ್ರವರಿ 2014 (16:08 IST)
PR
ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಆಂಧ್ರ ಪ್ರದೇಶದ ತಂಡದ ಆಟಗಾರರು ತಮ್ಮ ಜೆರ್ಸಿಯ ಮೇಲೆ ತೆಲಂಗಾಣ ಎಂದು ಬರೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ತಂಡದಲ್ಲಿ 32 ಮಹಿಳೆಯರ ಸಹಿತ ಒಟ್ಟು 130 ಕ್ರೀಡಾಳುಗಳು ಭಾಗವಹಿಸಲಿದ್ದಾರೆ ಮತ್ತು ನಿನ್ನೆ ಒಂದು ಪದಕ ಕೂಡ ಪಡೆದಿಕೊಂಡಿದ್ದಾರೆ.

ಈ ಕ್ರೀಡಾಳುಗಳು ತೆಲಂಗಾಣ ಮಾಸ್ಟರ್ಸ್ ಅಥ್ಲೇಟಿಕ್ಸ್‌ ಸಂಘದ ಧ್ವಜವನ್ನು ಹಿಡಿದುಕೊಂಡು ಭಾಗವಹಿಸಿದ್ದಾರೆ ಆದರೆ ಆಯೋಜಕರು ಮಾತ್ರ ಇದನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ಆಂದ್ರಪ್ರದೇಶದ ತಂಡ ಎಂದು ಮಾನ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ .

Share this Story:

Follow Webdunia kannada