Select Your Language

Notifications

webdunia
webdunia
webdunia
webdunia

ಖ್ಯಾತ ಅಥ್ಲೆಟಿಕ್ ಕೋಚ್ ಎ.ಕೆ.ಕುಟ್ಟಿ ನಿಧನ

ಖ್ಯಾತ ಅಥ್ಲೆಟಿಕ್ ಕೋಚ್ ಎ.ಕೆ.ಕುಟ್ಟಿ ನಿಧನ
ಫಲಕ್ಕಡ್ , ಬುಧವಾರ, 25 ಸೆಪ್ಟಂಬರ್ 2013 (16:37 IST)
ದೇಶದ ಟ್ರ್ಯಾಕ್ ಅಂಡ್ ಫೀಲ್ಡ್ ಕ್ರೀಡೆಯ ಮಹಾನ್ ತಾರೆಯಾಗಿದ್ದ ಅಥ್ಲೆಟಿಕ್ ಕೋಚ್ ಎ.ಕೆ.ಕುಟ್ಟಿ ಇಂದು ನಿಧನ ಹೊಂದಿದ್ದಾರೆ.

ಇವರಿಗೆ 75 ವರ್ಷ ವಯಸ್ಸಾಗಿತ್ತು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಕಟ್ಟಿ ದೀರ್ಘಾವಧಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಎಮ್.ಡಿ.ವಾಲಸಮ್ಮಾ, ಮಸಿಕುಟ್ಟನ್‌ರಂತಹ ಅಥ್ಲೆಟಿಕ್ ಆಟಗಾರರಿಗೆ ತರಬೇತಿ ನೀಡಿದ್ದರು.

ಭಾರತೀಯ ವಾಯುಸೇನೆಯಿಂದ ನಿವೃತ್ತಿ ಹೊಂದಿದ ನಂತರ ಕಟ್ಟಿ ಕ್ರೀಡಾ ಇಲಾಖೆಯಲ್ಲಿ ತರಬೇತಿದಾರರಾಗಿ ಸೇರಿಕೊಂಡರು. ಕಟ್ಟಿ ನಿಧನದಿಂದ ಕೇರಳ ರಾಜ್ಯದ ಮುಖ್ಯಮಂತ್ರಿ ಒಮನ್ ಚಾಂಡಿ ಶೋಕ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada