Webdunia - Bharat's app for daily news and videos

Install App

ಒಲಿಂಪಿಕ್ಸ್‌‌ ಆಯ್ಕೆ- ನಿರ್ಲಕ್ಷ್ಯಕ್ಕೊಳಗಾದ ರೀನಾ

Webdunia
ಗುರುವಾರ, 24 ಜುಲೈ 2008 (18:13 IST)
ಬೀಜಿಂಗ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌‌ನಲ್ಲಿ ಭಾರತವನ್ನು 57 ಕ್ರೀಡಾಳುಗಳು ಪ್ರತಿನಿಧಿಸಲಿದ್ದು, ಇದರಲ್ಲಿ ಬಹು ನಿರೀಕ್ಷೆಯನ್ನು ಹೊಂದಿದ್ದ ಬಿಲ್ಲುಗಾರ್ತಿ ರೀನಾ ಕುಮಾರಿಯನ್ನು ಆಯ್ಕೆ ಮಾಡದೆ ನಿರ್ಲಕ್ಷ್ಯಿಸಿರುವುದಾಗಿ ಎಂದು ದೂರಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ ಮೋಸ ನಡೆದಿರುವುದಾಗಿ ಗಂಭೀರವಾಗಿ ಆರೋಪಿಸಿರುವ ರೀನಾ ಕುಮಾರಿ ಅವರು, ಕ್ರೀಡಾ ಸಚಿವ ಎಂ.ಎಸ್.ಗಿಲ್ ಅವರನ್ನು ಭೇಟಿಯಾಗಿ ದೂರಿದ್ದಾರೆ. ಬಿಲ್ಲುಗಾರರ ತಂಡದಲ್ಲಿ ಪುರುಷ ಸ್ಪರ್ಧಿ ಮಂಗಲ್ ಸಿಂಗ್ ಚಾಂಪಿಯಾನನ್ನು ಹೊರತುಪಡಿಸಿ, ಉಳಿದಂತೆ ಮಹಿಳಾ ಪ್ರತಿನಿಧಿಗಳಾದ ದೋಲಾ ಬ್ಯಾನರ್ಜಿ, ಪ್ರಣೀತಾ ವರ್ಧಿನೇನಿ ಮತ್ತು ಎಲ್. ಬೊಂಬಾಯಾಲಾ ದೇವಿಯನ್ನು ಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ 17 ಮಂದಿ ಕ್ರೀಡಾ ತಂಡದಲ್ಲಿ ಲಾಂಗ್ ಜಂಪರ್ ಅಂಜು ಬಾಬ್ಬಿ ಜಾರ್ಜ್, ಶೂಟಿಂಗ್‌ನ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೇರಿದ್ದಾರೆ. ಅಲ್ಲದೇ ಭಾರತ ಬಾಕ್ಸಿಂಗ್‌‌ ಸ್ಪರ್ಧೆಗಾಗಿ ಹೆಚ್ಚಿನ ಸ್ಪರ್ಧಿಗಳನ್ನು ಕಳುಹಿಸುತ್ತಿದ್ದು, ಇದರಲ್ಲಿ ವಿಜೆಯೇಂದ್ರ ಅವರು ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.

ಈಜು ಸ್ಪರ್ಧೆಯಲ್ಲಿಯೂ ನಿರೀಕ್ಷೆ ಹೊಂದಿರುವ ಭಾರತದ ತಂಡದಲ್ಲಿ ಟೆನ್ನಿಸ್ ತಾರೆಯರಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಮತ್ತು ಸುನೀತಾ ರಾವ್ ಸೇರಿದ್ದಾರೆ.

ಅಲ್ಲದೇ ತಂಡದಲ್ಲಿ ಮೂರು ಮಂದಿ ಕುಸ್ತಿಪಟುಗಳು, ಕೆಲವು ಅಂಬಿಗರು, ಟೇಬಲ್ ಟೆನ್ನಿಸ್, ಜುಡೋ, ಬ್ಯಾಡ್ಮಿಂಟನ್, ವೇಯ್ಟ್ ಲಿಪ್ಟಿಂಗ್, ಹಾಯಿದೋಣಿ ವಿಹಾರ ಕ್ರೀಡಾಳುಗಳು ಸೇರಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ