Select Your Language

Notifications

webdunia
webdunia
webdunia
webdunia

ಐಬಿಎಲ್ : ಹೈದ್ರಾಬಾದ್ ಹಾಟ್‍ಶಾರ್ಟಸ್ ‍ಫೈನಲ್‌ಗೆ

ಐಬಿಎಲ್ : ಹೈದ್ರಾಬಾದ್ ಹಾಟ್‍ಶಾರ್ಟಸ್ ‍ಫೈನಲ್‌ಗೆ
ಹೈದ್ರಾಬಾದ , ಗುರುವಾರ, 29 ಆಗಸ್ಟ್ 2013 (13:44 IST)
PR
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ನಿನ್ನೆ ರಾತ್ರಿ ಜಿಎಮ್‍ಸಿ ಬಾಲಯೊಗಿ ಸ್ಟೆಡಿಯಂ ನಲ್ಲಿ ಪುಣೆ ಪಿಸ್ಟಂಸ್ ವಿರುದ್ದದ ಸೆಮಿಫೈನಲ್ ನಲ್ಲಿ ಹೈದ್ರಾಬಾದ್ ಹಾಟ್‍ಶಾರ್ಟಸ್ 3.0 ಅಂತರದಿಂದ ಗೆಲುವನ್ನು ಸಾಧಿಸಿ ಫೈನಲ್ ಗೆ ಪ್ರವೇಶಿಸಿದೆ.

ಹೈದ್ರಾಬಾದ್ ಹಾಟ್‍ಶಾರ್ಟಸ್‍ನ ಸೈನಾ ನೆಹವಾಲ್ ಮಹಿಳಾ ಸಿಂಗಲ್ಸ್ ನಲ್ಲಿ ಪುಣೆಯ ಜ್ಯೂಲಿಯನ್ ಶೆಂಕ್ ವಿರುದ್ದ 21-10, 19-21, 11-08 ರಿಂದ ಜಯಗಳಿಸಿದ್ದರೆ ಜಯರಾಮ್ ಅವರು ತಿಯಾನ್ ಹಿಹ್ನ್ ನ್ಯೂಜೆನ್ ವಿರುದ್ದ 21-12, 21-11 ರಿಂದ ಜಯ ಸಾಧಿಸಿದರು.

Share this Story:

Follow Webdunia kannada