Select Your Language

Notifications

webdunia
webdunia
webdunia
webdunia

ಏಷಿಯಾ ಹಾಕಿ ಕಪ್ : ಮಲೇಷಿಯಾ ಸೆಮಿಫೈನಲ್‌ಗೆ

ಏಷಿಯಾ ಹಾಕಿ ಕಪ್ : ಮಲೇಷಿಯಾ ಸೆಮಿಫೈನಲ್‌ಗೆ
ಈಪೊಹ್ (ಮಲೇಷಿಯಾ) , ಬುಧವಾರ, 28 ಆಗಸ್ಟ್ 2013 (15:37 IST)
PR
ಏಷಿಯಾ ಹಾಕಿ ಕಪ್ ಪಂದ್ಯಾವಳಿಯಲ್ಲಿ ಮಲೇಷ್ಯಾ ತಂಡ ಏರಡು ಗೋಲ್‌ ಗಳಿಂದ ಜಪಾನ್ ತಂಡಕ್ಕೆ 4-2 ರಿಂದ ಸೋಲಿಸಿದೆ. ಪಾಕಿಸ್ತಾನ ಏಷಿಯಾ ಕಪ್ ನಲ್ಲಿ ಮೊದಲ ಬಾರಿ ಭಾಗವಹಿಸಿ ಗ್ರೂಪ್ 'ಎ' ಕೊನೆಯ ಸುತ್ತಿನಲ್ಲಿ ಚೀನಾದ ತಾಯಿಫ್ ಗೆ 13-0 ದಿಂದ ಸೋಲಿಸಿದೆ.

ಮಲೇಷಿಯಾ ಈ ಗೆಲುವಿನ ಮೂಲಕ ಗ್ರೂಪ್ 'ಎ' ನಿಂದ ಸೆಮಿಫೈನಲ್ ಗೆ ತಲುಪಿದ ಏರಡನೇಯ ತಂಡವಾಗಿದೆ. ಪಾಕಿಸ್ತಾನ ಈಗಾಗಲೆ ಕೊನೆಯ ನಾಲ್ಕನೆ ಸ್ಥಾನದಲ್ಲಿ ಭಾಗವಹಿಸಿದೆ. ಪಾಕಿಸ್ತಾನ ತನ್ನ ಮೂರು ಪಂದ್ಯಗಳನ್ನು ಗೆದ್ದಿದೆ ಮತ್ತು ರೂಪ್ 'ಎ' ನಲ್ಲಿ 9 ಅಂಕ ತಗೆದುಕೊಂಡು ಅಗ್ರ ಸ್ಥಾನದಲ್ಲಿ ಇದೆ ಹಾಗೇ ಮಲೇಷ್ಯಾ ತಂಡ 6 ಅಂಕ ಪಡೆದು ಏರಡನೇ ಸ್ಥಾನದಲ್ಲಿ ಇದೆ.

Share this Story:

Follow Webdunia kannada