Webdunia - Bharat's app for daily news and videos

Install App

ಎಫ್‌ಹೆಚ್‌ಐ ವಿಶ್ವಕಪ್‌ನಲ್ಲಿ ಆಡಲು ಸ್ಥಾನ ಪಡೆದ ಭಾರತ

Webdunia
ಸೋಮವಾರ, 2 ಸೆಪ್ಟಂಬರ್ 2013 (15:56 IST)
PR
2014 ರಲ್ಲಿ ನೆದರ್ಲ್ಯಾಂಡ್‌ನಲ್ಲಿ ನಡೆಯಲಿರುವ ಎಫ್‌ಹೆಚ್‌ಐ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಹಕ್ಕು ಭಾರತಕ್ಕೆ ಸಿಕ್ಕಿದೆ.

ಈಹೊಪ್‌ನಲ್ಲಿ ನಡೆದ ಏಷ್ಯಾಕಪ್ ನಲ್ಲಿ ಭಾರತ ದಕ್ಷಿಣ ಕೋರಿಯಾದ ವಿರುದ್ದ ಸೊತರು ಕೂಡ ಎಫ್‌ಹೆಚ್‌ಐ ವಿಶ್ವ ಕಪ್ ನಲ್ಲಿ ಸ್ಥಾನ ಪಡೆದುಕೊಂಡಿದೆ.
.
ಏಶ್ಯಾಕ್ಷೆತ್ರದಿಂದ ಆಡಲು ಭಾರತಕ್ಕೆ ಸ್ಥಾನ ಸಿಕ್ಕಿದೆ. ಏಷ್ಯಾ ಖಂದದಿಂದ ಕೋರಿಯಾ ಮೊದಲ ಕ್ವಾಲಿಫೈರ್ ಆದರೆ ಭಾರತ ಏರಡನೇ ಕ್ವಾಲಿಫೈರ್ ಪಡೆದಿದೆ.

ಅಷ್ಟೆಅಲ್ಲ ಪಾಕಿಸ್ಥಾನ ಮತ್ತು ಮಲೇಷಿಯಾಕೂಡ ವಿಶ್ವಕಪ್ ನಲ್ಲಿ ಆಡಲು ಸ್ಥಾನ ಪಡೆದುಕೊಳ್ಳಲು ಹಣಾಹಣಿ ನಡೆಸುತ್ತಿವೆ. ಮಲೇಷಿಯಾಗೆ ಸುಲಭಸ್ಥಾನ ಸಿಕ್ಕರೆ, ಪಾಕಿಸ್ಥಾನಕ್ಕೆ ಸ್ವಲ್ಪ ಕಷ್ಟವಾಗಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments