Select Your Language

Notifications

webdunia
webdunia
webdunia
webdunia

ಎಂಟು ವಾರಗಳ ಕಾಲ ಪಂದ್ಯಾವಳಿಯಿಂದ ಅಂದ್ರೆ ದೂರ

ಎಂಟು ವಾರಗಳ ಕಾಲ ಪಂದ್ಯಾವಳಿಯಿಂದ ಅಂದ್ರೆ ದೂರ
ಮಾಸ್ರೇಲಿ , ಶುಕ್ರವಾರ, 22 ನವೆಂಬರ್ 2013 (15:46 IST)
PR
ದುರ್ಘಟನೆಯೊಂದರಲ್ಲಿ ಗಾಯವಾದ ಕಾರಣ ಪ್ರಾಂಸಿಸಿ ಲೀಗ್ ಕ್ಲಬ್ ಮಾಸ್ರೇಲಿಯದ ಅಗ್ರ ಶ್ರೇಣಿ ಆಟಗಾರ ಅಂದ್ರೆ ಅಯ್ಯು 8 ವಾರಗಳ ಕಾಲ ಪಂದ್ಯದಿಂದ ದೂರ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಧಾನಾ ನಿವಾಸಿ ಅಂದ್ರೆ ತಮ್ಮ ಎದುರಾಳಿಯಾದ ಮಿಸ್ರ ವಿರುದ್ದ ಆಡುವಾಗ ಗಾಯವಾದ ಕಾರಣ 8 ವಾರಗಳ ಕಾಲ ವೈದ್ಯರ ಸಲಹೆ ಮೇರೆಗೆ ಪಂದ್ಯದಿಂದ ದೂರ ಉಳಿಯಲಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ .

ಜನೆವರಿ ತಿಂಗಳ ಕೊನೆಯ ವಾರದಲ್ಲಿ ಅಂದ್ರೆ ತಂಡದಲ್ಲಿ ಮರಳಿ ಬರಲಿದ್ದಾರೆ ಎಂದು ಮಾಸ್ರೇಲಿ ಹೇಳಿದೆ.

Share this Story:

Follow Webdunia kannada