Webdunia - Bharat's app for daily news and videos

Install App

ಇಟಲಿ: ಫುಟ್ಬಾಲ್‌ ಆಟಗಾರ ಮಾರಿಯಾ ಬೊಲೊಟೆಲಿ ಮೇಲೆ 9 ಲಕ್ಷ ದಂಡ

Webdunia
ಬುಧವಾರ, 29 ಜನವರಿ 2014 (16:37 IST)
PR
ರೋಮ್‌: ಇಟಲಿಯ ಖ್ಯಾತ ಫುಟ್ಬಾಲ್‌ ಆಟಗಾರ ಮಾರಿಯಾ ಬೊಲೊಟೆಲಿಗೆ ಫುಟ್ಬಾಲ್‌ ಲೀಗ್ ಶಿಸ್ತು ಸಮಿತಿ ಒಂದು ಪಂದ್ಯದಲ್ಲಿ ಪಾಲ್ಗೊಲ್ಲದಂತೆ ನಿಷೇಧ ಹೇರಿದ್ದಲ್ಲದೇ 10,000 ಯುರೋ (8.53 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ .

ವಾರ್ತಾ ಎಜೇನ್ಸಿಯ ಪ್ರಕಾರ ಕೆಜಿಲಾರಿದ ಸಿರಿಎ ಪಂದ್ಯದಲ್ಲಿ ಫ್ರೀ ಕಿಕ್‌‌ನಲ್ಲಿ ಗೋಲು ಗಳಿಸಿ ಗೆಲುವನ್ನು ಸಾಧಿಸಿದ ಬಾಲೋಟೆಲಿ ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ಫ್ರಾನ್ಸ್‌ ತಂಡದ ಆಟಗಾರರ ಕಡೆಗೆ ಕೈ ಮಾಡಿ ಅವಮಾನ ಮಾಡಿದ ಕಾರಣ ಬಾಲೋಟೆಲಿ ಯವರಿಗೆ ಈ ನಿರ್ಭಂದ ಮತ್ತು ದಂಡ ವಿಧಿಸಲಾಗಿದೆ.

ಈ ನಿರ್ಭಂದದ ಕಾರಣ ಶನಿವಾರ ನಡೆಯಲಿರುವ ಟೊರಿನಿಯ ವಿರುದ್ದ ಲೀಗ್‌ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಫುಟ್ಬಾಲ್‌ ಆಯೋಜಕ ಮೂಲಗಳಿಂದ ತಿಳಿದು ಬಂದಿದೆ .

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments