Select Your Language

Notifications

webdunia
webdunia
webdunia
webdunia

ಇಂಡಿಯನ್‌ ವೆಲ್ಸ್‌ : ಸೆಮಿಫೈನಲ್‌‌ ಪ್ರವೇಶಿಸಿದ ಜೊಕೊವಾ

ಇಂಡಿಯನ್‌ ವೆಲ್ಸ್‌ : ಸೆಮಿಫೈನಲ್‌‌ ಪ್ರವೇಶಿಸಿದ ಜೊಕೊವಾ
, ಶನಿವಾರ, 15 ಮಾರ್ಚ್ 2014 (15:44 IST)
PR
ಇಂಡಿಯನ್‌ ವೆಲ್ಸ್‌ (ಅಮೆರಿಕಾ) : ಇಂಡಿಯನ್‌ ವೆಲ್ಸ್‌ ಎಟಿಪಿ ಮಾಸ್ಟರ್ಸ್‌‌ನಲ್ಲಿ ಎರಡನೇ ಶ್ರೇಯಾಂಕಿತ ನೋವಾಕ ಜೊಕೊವಿಚ್‌ ತನ್ನ ಎದುರಾಳಿಯಾದ ಫ್ರಾನ್ಸ್‌‌ನ ಜುಲಿಯನ್ ಬೆನೆಟುರನ್ನು ಸೋಲಿಸುವುದರ ಮುಲಕ ಸೆಮಿಫೈನಲ್ ನಲ್ಲಿ ಪ್ರವೇಶ ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ಅಮೆರಿಕಾದ ಜಾನ್ ಇಸ್ನರ್ ವಿರುದ್ದ ಸೆಣಸಾಟ ನಡೆಯಲಿದೆ.

ಜೊಕೊವಿಚ್‌ 68 ನಿಮಿಷದವರೆಗೆ ನಡೆದ ಪಂದ್ಯದಲ್ಲಿ 6-1, 6-3 ಸೆಟ್‌‌ಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಹಾಗೆ ಇಸ್ನರ್ರವರು ಗುಲಬಿಸ್ 7-6 (7-6), 7-6 (7-3) ಸೆಟ್‌‌‌ಗಳ ಅಂತರದಿಂದ ಸೋಲಿಸಿದ್ದಾರೆ.

Share this Story:

Follow Webdunia kannada