Select Your Language

Notifications

webdunia
webdunia
webdunia
webdunia

ಇಂಡಿಯನ್‌ ಓಪನ್‌ : ಅಡ್ವಾಣಿಗೆ ಗೆಲುವು, ಮೆಹತಾ ಕ್ವಾರ್ಟರ್ ಫೈನಲ್‌ಗೆ

ಇಂಡಿಯನ್‌ ಓಪನ್‌ : ಅಡ್ವಾಣಿಗೆ ಗೆಲುವು, ಮೆಹತಾ ಕ್ವಾರ್ಟರ್ ಫೈನಲ್‌ಗೆ
ನವದೆಹಲಿ , ಗುರುವಾರ, 17 ಅಕ್ಟೋಬರ್ 2013 (16:26 IST)
PR
ಇಂಡಿಯನ್‌ ಓಪನ್‌ ವರ್ಲ್ಡ್ ಸ್ನೂಕರ್‌ನಲ್ಲಿ ಪ್ರಸಿದ್ದ ಸ್ನೂಕರ್‌ ಆಟಗಾರ ಪಂಕಜ್ ಅಡ್ವಾಣಿ ಉತ್ತರ ಐರ್ಲೆಂಡನ ಮಾರ್ಕ್ ಎಲೆನರನ್ನ್ ಸೋಲಿಸುವುದರ ಮೂಲಕ ಹಮವತನ್‌ ಆದಿತ್ಯ ಮೆಹತಾ ಜೊತೆಗೆ ಇಂಡಿಯನ್‌ ಓಪನ್‌ ವರ್ಲ್ಡ ಸ್ನೂಕರ್‌ನ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಅಡ್ವಾಣಿ ಮತ್ತು ಮೆಹತಾ ಇಬ್ಬರು ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಈ ದೇಶದ ಪೆಸ್ಟರ್‌ ಬಾಯ್ ಎಂದು ಏಕೆ ಕರೆಯುತ್ತಾರೆ ಎಂದು ಸಾಬೀತು ಪಡಿಸಿದ್ದಾರೆ.

ಎಂಟು ಬಾರಿ ವಿಶ್ವ ಚಾಂಪಿಯನ್‌ ಅಡ್ವಾಣಿ ವರ್ಲ್ಡ್ ಶ್ರೇಯಾಂಕದಲ್ಲಿ 70ನೇ ಸ್ಥಾನ ಪಡೆದಿದ್ದಾರೆ. ಇವರು 11ನೇ ನಂಬರನ ಆಟಗಾರರಾದ ಎಲೆನ ವಿರುದ್ದ 4:2 ಅಂತರದಿಂದ ಗೆಲುವನ್ನು ಸಾಧಿಸಿದ್ದರು.

Share this Story:

Follow Webdunia kannada