Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಓಪನ್‌: ಸೆಮಿಫೈನಲ್‌ನಲ್ಲಿ ಸೋತ ಯುಕಿ

ಆಸ್ಟ್ರೇಲಿಯಾ ಓಪನ್‌: ಸೆಮಿಫೈನಲ್‌ನಲ್ಲಿ ಸೋತ ಯುಕಿ
ಶೆನ್‌ಜೆನ್ , ಶನಿವಾರ, 23 ನವೆಂಬರ್ 2013 (16:57 IST)
PR
ಆಸ್ಟ್ರೇಲಿಯಾ ಓಪನ್‌ ವಾಯಿಲ್ಡ್‌ ಕಾರ್ಡ್‌ ಪ್ಲೇ ಆಪ್‌ ಟೂರ್ನಮೆಂಟ್ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಭಾರತೀಯ ಟೆನ್ನಿಸ್‌‌ ಆಟಗಾರ ಯುಕಿ ಭಾಂಬ್ರಿ ಸೋಲನ್ನು ಅನುಭವಿಸಿದರು. .

ಒಂದು ಗಂಟೆ 29 ನಿಮಿಷದವರೆಗೆ ನಡೆದ ಮೂರನೇ ಶ್ರೇಯಾಂಕಿತ ಚೀನಾದ ಡಿ ವು ನೀಡಿದ ಪ್ರಬಲ ಪೈಪೋಟಿಯಿಂದಾಗಿ ಯೂಕಿ 6-7 (6), 4-6 ಸೆಟ್‌ಗಳ ಅಂತರದಿಂದ ಸೋಲನುಭವಿಸಿದ್ದಾರೆ. .

ಈಗ ಯುಕಿ ಎದುರಿಗೆ ವಾಯಿಲ್ಡ್ ಕಾರ್ಡ್ ಪಡೆಯುವ ಅವಕಾಶ ಇನ್ನೂ ಇದೆ. ಇದರಲ್ಲಿ ನ್ಯೂಜಿಲೆಂಡ್‌ನ ಜೋಡಿ ಮೈಕಲ್‌ ವಿನಸ್ ವಿರುದ್ಧ ಫೈನಲ್‌ ಪಂದ್ಯದಲ್ಲಿ ಆಡಲಿದ್ದಾರೆ.

Share this Story:

Follow Webdunia kannada