Select Your Language

Notifications

webdunia
webdunia
webdunia
webdunia

ಮಲೇಷಿಯಾದ 17 ಫುಟ್ಬಾಲ್‌‌ ಆಟಗಾರರು ಫಿಕ್ಸಿಂ‌ಗ್‌ನಲ್ಲಿ ಭಾಗಿ

ಮಲೇಷಿಯಾದ 17 ಫುಟ್ಬಾಲ್‌‌ ಆಟಗಾರರು ಫಿಕ್ಸಿಂ‌ಗ್‌ನಲ್ಲಿ ಭಾಗಿ
, ಗುರುವಾರ, 6 ಫೆಬ್ರವರಿ 2014 (16:20 IST)
PR
ಕೌಲಾಲಂಪುರ್: ಹಲವಾರು ದಿನಗಳಿಂದ ಭ್ರಷ್ಟಾಚಾರದ ಆರೋಪ ಹೊತ್ತುಕೊಂಡ ಮಲೇಷಿಯಾದ ಫುಟ್ಬಾಲ್‌ ಲೀಗ್ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವುದು ನಿಜವಾಗಿದೆ. ಇದರಲ್ಲಿ ಲೋಅರ್‌ ಲೀಗ್ ತಂಡದ ಎಲ್ಲಾ 17 ಆಟಗಾರರು ಭಾಗಿಯಾಗಿದ್ದು, ಇವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫುಟ್ಬಾಲ್ ಅಸೋಸಿಎಷನ್‌ ಆಫ್ ಮಲೆಷೀಯಾ ( ಫೇಮ್‌ ) ಈ ಫಿಕ್ಸಿಂಗ್ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಫೆಮ್‌ ಪ್ರಕಾರ ದೇಶದ ಥರ್ಡ್ ಟಾಯರ್‌ ಲೀಗ ಕೌಲಾಂಲಂಪುರ್‌‌‌ ಎಫ್‌ಎಯ ಎಲ್ಲಾ 17 ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಸಾಬೀತಾಗಿದೆ. ಈ ಆಟಗಾರರಿಗೆ 1,500 ಡಾಲರ್‌ ದಂಡ ವಿಧಿಸಲಾಗಿದೆ.

ಇದಕ್ಕು ಮೊದಲು ಡಿಸೆಂಬರ್‌ನಲ್ಲಿ ಮ್ಯಾಚ್‌ ಪಿಕ್ಸಿಂಗ್ ನಲ್ಲಿ ಭಾಗಿಯಾದ 5 ಆಟಗಾರನ್ನು ಮತ್ತು 3 ಜನ ತಂಡದ ಅಧಿಕಾರಿಗಳಿಗೆ ಅಜೀವ ನಿಷೇಧ ಹೇರಲಾಗಿದೆ ಮತ್ತು ಈ ಆಟಗಾರರ ಮೇಲೆ ದಂಡವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada