Webdunia - Bharat's app for daily news and videos

Install App

ಪುರುಷ ರನ್ನಿಂಗ್‌ ರೇಸ್‌‌ನಲ್ಲಿ ಅಂಗೋಲಾಗೆ ಸ್ವರ್ಣ ಪದಕ

Webdunia
ಮಂಗಳವಾರ, 28 ಜನವರಿ 2014 (16:39 IST)
PR
ಪಣಜೀ : 1 10 ಕಿಲೋ ಮೀಟರ್‌ ಓಟದ ಸ್ಪರ್ದೆಯಲ್ಲಿ ಅಂಗೋಲಾದ ಅಲೆಕ್ಜಾಂಡರ್‌‌ ಮತ್ತು ಫ್ರಾಂಸಿಸ್ಕೊ ಬೆಹುಂಗಾಗೆ ಸ್ವರ್ಣ ಮತ್ತು ರಜತ ಪದಕ ಪಡೆದಿದ್ದಾರೆ.

ಅಲೆಕ್ಜಾಂಡರ್‌‌ 30.20.19 ಸೆಕೆಂಡ ಸಮಯದಲ್ಲಿ ಗುರಿಯನ್ನು ತಲುಪಿದರು ಮತ್ತು ಬೆಹುಂಗಾರವರು 30.21.59 ಸೆಕೆಂಡ್‌‌ನಲ್ಲಿ ಗುರಿಯನ್ನು ತಲುಪಿದರು. ಕಾಬೋ ವರ್ಡನ ಯುಸುಡೆಸ್‌‌ ವಾರೆಲಾರವರು ಕಂಚಿನ ಪದಕ ಪಡೆದಿದ್ದಾರೆ.

ಮಹಿಳೆಯರ ವಿಭಾಗದ 10 ಮೀಟರ್‌‌ ಓಟದ ರೆಸ್‌ನಲ್ಲಿ ಪೋರ್ತುಗಲ್‌‌ನ ಕ್ಲಾಟಡಿಯಾ ಪೆರೆರಾ ಸ್ವರ್ಣ ಪದಕ ಪಡೆದಿದ್ದಾರೆ . ಅಂಗೋಲಾದ ಸನನೆಂಸ್ಟಿನಾ ಮಾರಿಯಾ ರಜತ್ ಮತ್ತು ಭಾರತದ ಸ್ವಾತಿ ಗಾಧಾವೆ ಕಂಚಿನ ಪದಕ ಪಡೆದಿದ್ದಾರೆ ಎಂದು ಕ್ರೀಡಾ ಮೂಲಗಳು ತಿಳಿಸಿವೆ


India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments