Select Your Language

Notifications

webdunia
webdunia
webdunia
webdunia

ಸೂಚ್ಯಂಕ 121 ಪಾಯಿಂಟ್ ಗಳಿಕೆ

ಸೂಚ್ಯಂಕ 121 ಪಾಯಿಂಟ್ ಗಳಿಕೆ
, ಮಂಗಳವಾರ, 9 ಜುಲೈ 2013 (18:00 IST)
PTI
PTI
ಮುಂಬೈ:ಮುಂಬೈ ಷೇರುಪೇಟೆಯಲ್ಲಿ ಬಿಎಸ್‌ಸಿ ಸೂಚ್ಯಂಕ ಮಂಗಳ ಆರಂಭದ ವಹಿವಾಟಿನಲ್ಲಿ 121 ಪಾಯಿಂಟ್‌ಗಳನ್ನು ಗಳಿಸಿ ಚೇತರಿಸಿಕೊಂಡಿದೆ. ಏಷ್ಯಾದ ಷೇರುಗಳ ದೃಢವಾದ ಪ್ರವೃತ್ತಿ ಮತ್ತು ರೂಪಾಯಿಯಲ್ಲಿ ಚೇತರಿಕೆಯಿಂದ ಹೂಡಿಕೆದಾರರು ಹೊಸದಾಗಿ ಷೇರುಗಳನ್ನು ಖರೀದಿಸಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ. 30 ಷೇರು ಸೂಚ್ಯಂಕ 121. 53 ಪಾಯಿಂಟ್‌ಗಳನ್ನು ಗಳಿಸಿ 19,446.30ಕ್ಕೆ ಮುಟ್ಟಿದೆ. ಸೋಮವಾರ ಸೂಚ್ಯಂತ 171. 05 ಪಾಯಿಂಟ್‌ಗಳನ್ನು ಕಳೆದುಕೊಂಡಿತ್ತು.

Share this Story:

Follow Webdunia kannada