Webdunia - Bharat's app for daily news and videos

Install App

ಶೇರು ಪೇಟೆ: ನಷ್ಟಕ್ಕೆ ಈಡಾದ ಬ್ಯಾಂಕಿಂಗ್ ವಲಯ

ರಾಜೇಶ್ ಪಾಲವೀಯಾ
ಮಂಗಳವಾರ, 20 ಮೇ 2008 (19:08 IST)
ದುರ್ಬಲ ಏಷಿಯಾದ ಶೇರು ಮಾರುಕಟ್ಟೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯ ಕಾರಣ ಪ್ರಾರಂಭಿಕ ವಹಿವಾಟಿನಲ್ಲಿ ಮುಂಬೈ ಶೇರು ಪೇಟೆಯು ಸಾಕಷ್ಟು ನಷ್ಟಕ್ಕೆ ಒಳಗಾದರೂ ದಿನದ ವಹಿವಾಟಿನಲ್ಲಿ ಚೇತರಿಸಿಕೊಂಡು 17,230.20ಕ್ಕೆ ತಲುಪಿತು.

ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಶೇರುಗಳ ಲಾಭಾಂಶವನ್ನು ಹೂಡಿಕೆದಾರರು ಇಂದು ಹಿಂದೆ ಪಡೆದಿದ್ದರೂ ಕೂಡ ಶೇರು ಮಾರುಕಟ್ಟೆ ಉತ್ಸಾಹಕರವಾಗಿತ್ತು. ದಿನದ ಪ್ರಾರಂಭದಲ್ಲಿ 205 ಅಂಶಗಳ ನಷ್ಟವನ್ನು ದಾಖಲಿಸಿದ್ದ ಸೆನ್ಸೆಕ್ಸ್ ನಂತರದ ಅವಧಿಯಲ್ಲಿ ನೂರು ಅಂಶಗಳ ಗಳಿಕೆಯನ್ನು ಕಂಡಿತು. ನಿಫ್ಟಿ ಸಂವೇದಿ ಸೂಚ್ಯಂಕವು 53 ಅಂಶಗಳ ನಷ್ಟವನ್ನು ಅನುಭವಿಸಿ 5105ಕ್ಕೆ ವಹಿವಾಟು ಸ್ಥಗಿತಗೊಳಿಸಿತು.

ಬುಧವಾರ ಪ್ರಾರಂಭಿಕ ವಹಿವಾಟನ್ನು 5100-5090ರ ನಡುವೆ ನಡೆಸಬಹುದು. ಒಂದು ಪಕ್ಷ ನಿಫ್ಟಿ 5115ರ ಮೇಲೆ ಸಾಗಿದಲ್ಲಿ ಶೇರು ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆಗೆ ಚುರುಕಾಗಬಹುದು. ಖರೀದಿ ಪ್ರಕ್ರಿಯೆ ಚುರುಕುಗೊಂಡಲ್ಲಿ ನಿಫ್ಟಿ ದಿನದ ವ್ಯವಹಾರದ ನಂತರ 5140-5165ಕ್ಕೆ ಸ್ಥಗಿತಗೊಳ್ಳಬಹುದು.

ಬುಧವಾರದ ಶೇರು ವ್ಯವಹಾರದಲ್ಲಿ ಆಡ್ ಲ್ಯಾಬ್ಸ್, ಸಿಪ್ಲಾ, ಸುಜ್ಲಾನ್, ಭಾರತ್ ಫೋರ್ಜ್, ಎಚ್‌ಡಿಐಎಲ್, ಜಿಂದಾಲ್ ಸ್ಟೀಲ್ ಆಂಡ್ ಪವರ್ ಶೇರುಗಳ ಮೇಲೆ ಗಮನ ಕೇಂದ್ರಿಕರಿಸಬಹುದು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

Show comments