Select Your Language

Notifications

webdunia
webdunia
webdunia
webdunia

ಬಂಡವಾಳ ಒಳಹರಿವು: ಸೂಚ್ಯಂಕ 162 ಪಾಯಿಂಟ್ ಏರಿಕೆ

ಬಂಡವಾಳ ಒಳಹರಿವು: ಸೂಚ್ಯಂಕ 162 ಪಾಯಿಂಟ್ ಏರಿಕೆ
, ಶುಕ್ರವಾರ, 21 ಫೆಬ್ರವರಿ 2014 (15:50 IST)
PR
PR
ಮುಂಬೈ: ವಿದೇಶಿ ಹಣಕಾಸು ಸಂಸ್ಥೆಗಳಿಂದ ಸತತ ಬಂಡವಾಳ ಒಳಹರಿವಿನಿಂದ ಬಿಎಸ್‌ಸಿ ಸಂವೇದಿ ಸೂಚ್ಯಂಕ ಬೆಳಗಿನ ವಹಿವಾಟಿನಲ್ಲಿ 162 ಪಾಯಿಂಟ್ ಏರಿಕೆಯಾಯಿತು.ಬ್ಯಾಂಕಿಂಗ್, ಆಟೋ, ಲೋಹ, ಬಂಡವಾಳ ಸರಕುಗಳ ಮತ್ತು ಐಟಿ ಕ್ಷೇತ್ರಗಳ ಷೇರುಗಳಿಗೆ ಬೇಡಿಕೆ ಹೆಚ್ಚಿದ್ದವು.ವಿದೇಶಿ ಸಾಂಸ್ಥಿಕ ಹೂಡಿಕೆದಾರರು 206. 46 ಕೋಟಿ ಷೇರುಗಳನ್ನು ಖರೀದಿಸಿದರು.

ಸೂಚ್ಯಂಕ 20,600.58 ಪಾಯಿಂಟ್‌ಗಳಿಂದ ಆರಂಭವಾಗಿ 20, 705. 02ರವರೆಗೆ ಏರಿಕೆಯಾಗಿ 20,698.15 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಇದು ಹಿಂದಿನ ದಿನದ ಮುಕ್ತಾಯಕ್ಕಿಂತ 161. 51 ಪಾಯಿಂಟ್ ಏರಿಕೆಯನ್ನು ತೋರಿಸಿತು.

Share this Story:

Follow Webdunia kannada