Select Your Language

Notifications

webdunia
webdunia
webdunia
webdunia

ಆರಂಭಿಕ ನಷ್ಟ ಕಳೆದುಕೊಂಡು 8 ಪಾಯಿಂಟ್ ಗಳಿಸಿದ ಸೂಚ್ಯಂಕ

ಆರಂಭಿಕ ನಷ್ಟ ಕಳೆದುಕೊಂಡು 8 ಪಾಯಿಂಟ್ ಗಳಿಸಿದ ಸೂಚ್ಯಂಕ
, ಬುಧವಾರ, 22 ಜನವರಿ 2014 (13:59 IST)
PR
PR
ಮುಂಬೈ: ಬಿಎಸ್‌ಸಿ ಸಂವೇದಿ ಸೂಚ್ಯಂಕ ಆರಂಭಿಕ ನಷ್ಟವನ್ನು ಕಳೆದುಕೊಂಡು 8 ಪಾಯಿಂಟ್ ಏರಿಕೆಯಾಗಿದೆ. ಆರೋಗ್ಯ ಸೇವೆ ಕೌಂಟರ್‌ಗಳಲ್ಲಿ ಹೊಸದಾಗಿ ಷೇರುಗಳ ಖರೀದಿಯಿಂದ ಮತ್ತು ಏಷ್ಯಾ ಮಾರುಕಟ್ಟೆಯಲ್ಲಿ ಮಿಶ್ರಿತ ಪ್ರವತ್ತಿಯಿಂದ ಈ ಬೆಳವಣಿಗೆ ಉಂಟಾಗಿದೆ. ಸೂಚ್ಯಂಕ 21, 251. 65ರಲ್ಲಿ ಸ್ಥಿರವಾಗಿ ಆರಂಭವಾಗಿ ಎಫ್‌ಎಂಸಿಜಿ ಮತ್ತು ಬಂಡವಾಳ ಸರಕುಗಳ ಕ್ಷೇತ್ರದಲ್ಲಿ ಮಾರಾಟದಿಂದ 21. 168. 43 ಅಂಶಗಳಿಗೆ ಕುಸಿಯಿತು.

ಆದಾಗ್ಯೂ ಅದು 21, 268. 51ಕ್ಕೆ ಚೇತರಿಸಿಕೊಂಡು 21, 259. 38ರಲ್ಲಿ ಮುಕ್ತಾಯವಾಗಿ 8.26 ಅಂಶಗಳ ಚೇತರಿಕೆ ಕಂಡಿದೆ.

Share this Story:

Follow Webdunia kannada