Webdunia - Bharat's app for daily news and videos

Install App

ಸ್ಟೀರಿಯೋ

Webdunia
ಚೆನ್ನೈಗೆ ಬಂದಿದ್ದ ಸರ್ದಾರ್ಜಿಗೆ ಬರ್ಮಾ ಬಜಾರ್ ಹೋಗಬೇಕೆಂದು ಮನಸ್ಸಾಗುತ್ತದೆ. ಬರ್ಮಾ ಬಜಾರ್‌ನಲ್ಲಿ ಬೆಲೆ ತುಂಬಾ ಹೆಚ್ಚು ಯಾವುದೇ ವಸ್ತುವನ್ನು ಅದರ ಅರ್ಧ ಬೆಲೆಯಲ್ಲಿ ಕೊಡುವಂತೆ ನೀನು ಕೇಳಬೇಕು ಎಂದು ಸರ್ಜಾರ್ಜಿಯ ತಮಿಳ್ ಸ್ನೇಹಿತ ಸಲಹೆ ನೀಡುತ್ತಾನೆ.

ಬರ್ಮಾ ಬಜಾರ್‌ಗೆ ಬಂದ ಸರ್ದಾರ್ಜಿ ಒಂದು ಸ್ಟೀರಿಯೋಕ್ಕೆ ಎಷ್ಟು ರೂ. ಎಂದು ಕೇಳುತ್ತಾನೆ. ಅಂಗಡಿಯವ 2000 ರೂ. ಎನ್ನುತ್ತಾನೆ. ಸರ್ದಾರ್ಜಿ 1,000ಕ್ಕೆ ಕೊಡು ಎಂದಾಗ ವ್ಯಾಪಾರಿಯು 1800ಕ್ಕೆ ಕೊಡಬಲ್ಲೆ ಎನ್ನುತ್ತಾನೆ.

ಆಗ ಸರ್ದಾರ್ಜಿ 900ಕ್ಕೆ ಕೊಡು ಎಂದು ಕೇಳುತ್ತಾನೆ. ವ್ಯಾಪಾರಿಯೂ ಸಾಧ್ಯವೇ ಇಲ್ಲ ಬೇಕಾದರೆ 1,500ಕ್ಕೆ ಕೊಡಬಲ್ಲೆ ಎನ್ನುತ್ತಾನೆ.

ಪಟ್ಟು ಬಿಡದ ಸರ್ದಾರ್ಜಿ ಹಾಗಾದರೆ 750ಕ್ಕೆಂ ಕೊಡು ಎನ್ನುತ್ತಾನೆ. ಹೀಗೇ ಚರ್ಚೆ ಮುಂದುವರಿಯುತಿರುತ್ತದೆ.

ಸರ್ದಾರ್ಜಿ ಚರ್ಚೆಯಿಂದ ರೋಸಿ ಹೋದ ವ್ಯಾಪಾರಿಯೂ ನಿನಗೆ ಉಚಿತವಾಗಿಯೇ ನೀಡುತ್ತೇನೆ ಒಮ್ಮೆ ಇಲ್ಲಿಂದ ಹೋಗು ಮಾರಾಯಾ? ಎನ್ನುತ್ತಾನೆ. ಆಗ ಸರ್ದಾರ್ಜಿ ಹಾಗಾದರೆ ಎರಡು ಸ್ಟೀರಿಯೋ ಕೊಡು ಎನ್ನುತ್ತಾನೆ.

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments