Select Your Language

Notifications

webdunia
webdunia
webdunia
webdunia

ಸಿಹಿ ಸಮೋಸ

ಸಿಹಿ ಸಮೋಸ
ಚೆನ್ನೈ , ಸೋಮವಾರ, 17 ನವೆಂಬರ್ 2014 (11:29 IST)
ಬೇಕಾಗುವ ಸಾಮಾಗ್ರಿ: ಪನೀರ ಚೂರುಗಳು, ಸಕ್ಕರೆ, ಒಣ ದ್ರಾಕ್ಷಿ, ಎಣ್ಣೆ.
ಮಾಡುವ ವಿಧಾನ: ಪನೀರ್ ಚೂರುಗಳು, ಸಕ್ಕರೆ ಪುಡಿ, ಕಾಯಿ ತುರಿ,ಒಣ ದ್ರಾಕ್ಷೆ, ಹಣ್ಣಿನ ಚೂರು ಸೇರಿಸಿ ನಂತರ ಹಿಟ್ಟಿನಲ್ಲಿ ಎಲ್ಲಾ ಪದಾರ್ಥ ಹಾಕಿ ಎಣ್ಣೆಯಲ್ಲಿ ಕರಿಯಿರಿ. 

Share this Story:

Follow Webdunia kannada