Select Your Language

Notifications

webdunia
webdunia
webdunia
webdunia

ಸಕ್ಕರೆ ಹೋಳಿಗೆ

ಸಕ್ಕರೆ ಹೋಳಿಗೆ
ಚೆನ್ನೈ , ಸೋಮವಾರ, 17 ನವೆಂಬರ್ 2014 (11:26 IST)
ಬೇಕಾಗುವ ಸಾಮಾಗ್ರಿ : ಕಡಲೆ ಹಿಟ್ಟು, ಏಲಕ್ಕಿ, ತುಪ್ಪ, ಸಕ್ಕರೆ.
 
ಮಾಡುವ ವಿಧಾನ : ಏಲಕ್ಕಿ, ತುಪ್ಪ, ಸಕ್ಕರೆ ಹಾಕಿ ಹೂರಣ ಸಿದ್ದ ಗೊಳಿಸಿ ಇಟ್ಟುಕೊಳ್ಳಿ. ಹೋಲಿಗೆ ಹಿಟ್ಟು ಸಿದ್ಧಗೊಳಿಸಿದ ಬಳಿಕ ಉಂಡೆಗಳನ್ನಾಗಿ ಮಾಡಿಡಿ. ಈ ಉಂಡೆಗಳನ್ನು ಚಪ್ಪಟೆಯಾಗಿಸಿ ಇದರೊಳಗೆ ಸಕ್ಕರೆ ಹೂರಣ ತುಂಬಿ ಹೋಳಿಗೆ ಲಟ್ಟಿಸಬೇಕು.

Share this Story:

Follow Webdunia kannada