Select Your Language

Notifications

webdunia
webdunia
webdunia
webdunia

ಸಿಹಿ ಚಿಪ್ಸ್

ಸಿಹಿ ಚಿಪ್ಸ್
ಚೆನ್ನೈ , ಸೋಮವಾರ, 17 ನವೆಂಬರ್ 2014 (11:32 IST)
ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ, ಸಕ್ಕರೆ, ಎಣ್ಣೆ.
ಮಾಡುವ ವಿಧಾನ : ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ತೆಳುವಾಗಿ ಹೆಚ್ಚಿ. ನಂತರ ಸಕ್ಕರೆ ಇನ್ನೊಂದೆಡೆ ಸಕ್ಕರೆ ಪಾಕ ಮಾಡಿಡಿ. ಈ ಸಕ್ಕರೆ ಪಾಕದಲ್ಲಿ ತೆಳುವಾದ ಆಲೂಗಡ್ಡೆ ಚೂರುಗಳನ್ನು ಮುಲುಗಿಸಿ ತೆಗೆಯಿರಿ. ನಂತರ ಎಣ್ಣೆಯಲ್ಲಿ ಹಾಕಿ ಕರಿಯಿರಿ. 

Share this Story:

Follow Webdunia kannada