Select Your Language

Notifications

webdunia
webdunia
webdunia
webdunia

ಮೈಕ್ರೋವೇವ್ ಮಿಲ್ಕ್ ಕೇಕ್

ಮೈಕ್ರೋವೇವ್ ಮಿಲ್ಕ್ ಕೇಕ್
ಚೆನ್ನೈ , ಸೋಮವಾರ, 17 ನವೆಂಬರ್ 2014 (10:38 IST)
ಬೇಕಾಗುವ ಸಾಮಗ್ರಿ- ರಿಕೋಟಾ ಚೀಸ್, ಸಕ್ಕರೆ, ಹಾಲಿನ ಪುಡಿ, ಬೆಣ್ಣೆ.
 
ಮಾಡುವ ವಿಧಾನ- ರಿಕೋಟಾ ಚೀಸ್, ಸಕ್ಕರೆ, ಹಾಲಿನ ಪುಡಿ, ಬೆಣ್ಣೆ ಮಿಕ್ಸ್ ಮಾಡಿ ಮೈಕ್ರೋವೇವ್‌ನಲ್ಲಿ 5 ನಿಮಿಷ ಬೇಕ್ ಮಾಡಿ. ಒಮ್ಮೆ ತಿರುವಿ ಮತ್ತೆ 5 ನಿಮಿಷ ಬೇಕ್ ಮಾಡಿ. ಮತ್ತೊಮ್ಮೆ ಹಾಗೆಯೇ ಪುನರಾವರ್ತಿಸಿ. ನಂತರ ಹೊರತೆಗೆದು ಪ್ಲೇಟಿನಲ್ಲಿ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. ಮೈಕ್ರೋವೇವ್ ಮಿಲ್ಕ್ ಕೇಕ್ ಸಿದ್ಧ. 

Share this Story:

Follow Webdunia kannada