Select Your Language

Notifications

webdunia
webdunia
webdunia
webdunia

ಫಿಶ್ ಸಬ್ಜಿ

ಫಿಶ್ ಸಬ್ಜಿ
ಚೆನ್ನೈ , ಶನಿವಾರ, 15 ನವೆಂಬರ್ 2014 (17:08 IST)
ಬೇಕಾಗುವ ಸಾಮಾನುಗಳು ಅರ್ಧಕೆಜಿ ಕತ್ತರಿಸಿದ ಪೊಂಪೈಟ್ , 1 ಸಣ್ಣ ಮಾವು ,ಸಿಪ್ಪೆ ತೆಗೆದು ಹುರಿದ 3 ಟೇಬಲ್ ತಮತ ಎಣ್ಣೆ,3 ಟೇಬಲ್ ಚಮಚ ಎಣ್ಣೆ ಧನಿಯ ಪುಡಿ ಒಂದುವರೆ ಚಮಚ ಮೆಣಸಿನ ಪುಡಿ 3 ಹಸಿಮೆಣಸಿನಕಾಯಿ-ಸೀಳಿದ 1ಟೀ ಚಮಚ ಜೀರಿಗೆ ಪುಡಿ 2 ಟೀ ಚಮಚ ಉಪ್ಪು  ಒಂದು ಕಾಲೂ ಬಟ್ಟಲು ನೀರು.
 
ತಯಾರಿಸುವ ವಿಧಾನ
ಪಾತ್ರೆಯಲ್ಲಿ ಎಣ್ಣೆ , ಧನಿಯಪುಡಿ, ಮೆಣಸಿನ ಪುಡಿ .ಸೀಳಿದ ಹಸಿಮೆಣಸಿನಕಾಯಿ, ಜೀರಿಗೆ ಪುಡಿ ,ಉಪ್ಪು ಮತ್ತು ನೀರು ಒಟ್ಟಿಗೆ ಸೇರಿಸಿ.ಈ ಮಿಶ್ರಣವನ್ನು ಪಾತ್ರೆಯಲ್ಲಿ ಸುರಿಯಿರಿ. ಮೀನು ಸೇರಿಸಿ 3 ನಿಮಿಷ ಬೇಯಿಸಿ, ತುರಿದ ಮಾವು ಸೇರಿಸಿ 2 ನಿಮಿಷ ಕುದಿಯಲಿ ಬಿಸಿಯಾಗಿರುವಾಗ ಬಡಿಸಿ.

Share this Story:

Follow Webdunia kannada