Select Your Language

Notifications

webdunia
webdunia
webdunia
webdunia

ಕೋಕೋನಟ್ ಕಸ್ಟರ್ಡ್

ಕೋಕೋನಟ್ ಕಸ್ಟರ್ಡ್
ಚೆನ್ನೈ , ಶನಿವಾರ, 15 ನವೆಂಬರ್ 2014 (15:51 IST)
ಬೇಕಾಗುವ ಸಾಮಗ್ರಿ- 3 ಮೊಟ್ಟೆ, ಸಕ್ಕರೆ ಅರ್ಧ ಕಪ್, ಚಿಟಿಕೆ ಉಪ್ಪು, ಒಂದು ಚಮಚ ವೆನಿಲಾ, 2 ಕಪ್ ತೆಂಗಿನ ಕಾಯಿ ತುರಿ, ಕ್ರೀಂ ಒಂದು ಕಪ್.
 
ಮಾಡುವ ವಿಧಾನ- ಒಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಒಡೆದು ಹಾಕಿ. ಇದಕ್ಕೆ ಸಕ್ಕರೆ ಬಿಸಿ ಹಾಲಿನಲ್ಲಿ ಕಲಸಿದ ಕಸ್ಟರ್ಡ್ ಪೌಡರ್, ವೆನಿಲಾ, ತೆಂಗಿನ ತುರಿ ಹಾಗೂ ಉಳಿದೆಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಕ. ಓವನ್‌ನಲ್ಲಿ 325 ಡಿಗ್ರಿ ಉಷ್ಣತೆಯಲ್ಲಿ ಕುದಿಸಿ. ತಣ್ಣಗಾದ ಮೇಲೆ ಮತ್ತೊಂದು ಪಾತ್ರೆಗೆ ಹಾಕಿ ಕ್ರೀಂ, ತೆಂಗಿನ ತುರಿ ಮತ್ತೆ ಸೇರಿಸಿ. ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿಟ್ಟು ತಿನ್ನಲು ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ.  

Share this Story:

Follow Webdunia kannada