Select Your Language

Notifications

webdunia
webdunia
webdunia
webdunia

ಕೊಬ್ಬರಿ ಕೇಕ್

ಕೊಬ್ಬರಿ ಕೇಕ್
ಚೆನ್ನೈ , ಸೋಮವಾರ, 17 ನವೆಂಬರ್ 2014 (10:45 IST)
ಬೇಕಾಗುವ ಸಾಮಗ್ರಿ- ಬೇಕಿಂಗ್ ಪೌಡರ್, ಮೈದಾ, ಬೇಕಿಂಗ್ ಸೋಡಾ, ಹಾಲು, ತುಪ್ಪ, ನೀರು, ಸಕ್ಕರೆ, ಕೊಬ್ಬರಿ ತುರಿ.
 
ಮಾಡುವ ವಿಧಾನ- ಬೇಕಿಂಗ್ ಪೌಡರ್, ಮೈದಾ, ಬೇಕಿಂಗ್ ಸೋಡಾವನ್ನು ಗಾಳಿಸಿ. ಹಾಲು, ತುಪ್ಪ, ನೀರು, ಸಕ್ಕರೆ ಸೇರಿಸಿ ಬೀಟ್ ಮಾಡಿ ಗಾಳಿಸಿದ ಹುಡಿಯನ್ನು ಸೇರಿಸಿ ಬೀಟ್ ಮಾಡಿ. ಇದಕ್ಕೆ ಕೊಬ್ಬರಿ ತುರಿಯನ್ನು ಸೇರಿಸಿ. ಪಾತ್ರೆಗೆ ಸುರುವಿ ಹಣ್ಣಿನ ಚೂರು ಉದುರಿಸಿ ಬೇಕ್ ಮಾಡಿ. ತಣಿದ ಬಳಿಕ ಕತ್ತರಿಸಿ. ಕೊಬ್ಬರಿ ಕೇಕ್ ಸಿದ್ಧ. 

Share this Story:

Follow Webdunia kannada