Select Your Language

Notifications

webdunia
webdunia
webdunia
webdunia

ಗೋಡಂಬಿ ಕಟ್ಲಿ

ಗೋಡಂಬಿ ಕಟ್ಲಿ
ಚೆನ್ನೈ , ಸೋಮವಾರ, 17 ನವೆಂಬರ್ 2014 (10:42 IST)
ಬೇಕಾಗುವ ಸಾಮಗ್ರಿ- ಗೋಡಂಬಿ, ತುಪ್ಪ, ಏಲಕ್ಕಿ ಪುಡಿ.
ಮಾಡುವ ವಿಧಾನ- ನೆನೆ ಹಾಕಿದ ಗೋಡಂಬಿಯನ್ನು ಪೇಸ್ಟ್ ಮಾಡಿ ಸಕ್ಕರೆ ಸೇರಿಸಿ. ಇದನ್ನು ಹದ ಉರಿಯಲ್ಲಿ ಒಲೆ ಮೇಲಿಟ್ಟು ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ತಿರುವಿ. ತುಪ್ಪ ಸೇರಿಸಿದ ತಟ್ಟೆಯಲ್ಲಿ ಬೇಕಾದ ದಪ್ಪದಲ್ಲಿ ಹರಡಿ. ತಣಿದ ಮೇಲೆ ಡೈಮೆಂಡ್ ಆಕಾರದಲ್ಲಿ ಕತ್ತರಿಸಿ. ಗೋಡಂಬಿ ಕಟ್ಲಿ ರೆಡಿ. 
 

Share this Story:

Follow Webdunia kannada