Select Your Language

Notifications

webdunia
webdunia
webdunia
webdunia

ಬಟರ್ ಕುಕ್ಕಿ

ಬಟರ್ ಕುಕ್ಕಿ
ಚೆನ್ನೈ , ಸೋಮವಾರ, 17 ನವೆಂಬರ್ 2014 (10:48 IST)
ಬೇಕಾಗುವ ಸಾಮಗ್ರಿ- ಬೆಣ್ಣೆ, ಸಕ್ಕರೆ, ಬೇಕಿಂಗ್ ಪೌಡರ್, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ.
 
ಮಾಡುವ ವಿಧಾನ- ಬೆಣ್ಣೆ, ಸಕ್ಕರೆ ಹಾಗೂ ಬೇಕಿಂಗ್ ಪೌಡರ್ ಮಿಕ್ಸ್ ಮಾಡಿ. ಏಲಕ್ಕಿ ಪುಡಿ, ಮೈದಾ, ಬಾದಾಮಿ ಹಾಗೂ ಗೋಡಂಬಿ ಸೇರಿಸಿ ಚೆನ್ನಾಗಿ ತಿರುವಿ. ಈ ಹಿಟ್ಟನ್ನು ಕುಕ್ಕಿಯಾಕಾರಲ್ಲಿ ಮಾಡಿ. ನಂತರ ಬೇಕ್ ಮಾಡಿ. ಬಟರ್ ಕುಕ್ಕಿ ಸಿದ್ಧ. 

Share this Story:

Follow Webdunia kannada