Webdunia - Bharat's app for daily news and videos

Install App

ವಿಜಯ್ ಅಮೃತ್‌ರಾಜ್

ಇಳಯರಾಜ
ತಮಿಳುನಾಡಿನ ಚನ್ನೈಯಲ್ಲಿ 1953 ಡಿಸೆಂಬರ್ 14 ರಂದು ಜನಿಸಿದರು. 1970 ರಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಪ್ರಥಮವಾಗಿ ಟೆನಿಸ್ ಆಟಕ್ಕೆ ತಮ್ಮ ಗಮನವನ್ನು ಹರಿಸಿದರು.

1973 ರಲ್ಲಿ ಸಿಂಗಲ್ಸ್ ಪಂದ್ಯಗಳಲ್ಲಿ ಸತತ ಜಯಭೇರಿ ಭಾರಿಸಿದರು.ಗ್ರ್ಯಾಂಡ್ ಸ್ಲ್ಯಾಮ್ ಹಾಗೂ ವಿಂಬಲ್ಡನ್ ಪಂದ್ಯಗಳ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಪಾಲ್ಗೊಂಡು ಇಲ್ಲಿಯವರಗೆ ಯಾವುದೇ ಭಾರತೀಯ ಈ ಸಾಧನೆ ಮಾಡಿರಲಿಲ್ಲ.1970ರಲ್ಲಿ ಡೇವಿಸ್ ಕಪ್ ತಂಡದ ನಾಯಕರಾಗಿದ್ದರು.1974 ಹಾಗೂ 1987 ರಲ್ಲಿ ಭಾರತವು ಫೈನಲ್ ತಲುಪುವಲ್ಲಿ ತಮ್ಮ ಸಾಧನೆ ತೋರಿದ್ದರು.

ಜಗತ್ತಿನ ಅನೇಕ ಖ್ಯಾತನಾಮರೊಂದಿಗೆ ಟೆನಿಸ್ ರಂಗದಲ್ಲಿ ಸೋಲು ಗೆಲುವನ್ನು ಕಂಡಿದ್ದರು.ಆಟವಲ್ಲದೇ ಹಾಲಿವುಡ್ ಚಿತ್ರರಂಗದ ಜೇಮ್ಸ್‌ಬಾಂಡ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು.ನಂತರ ಟೆನಿಸ್ ಆಟದ ವಿವರಣಾಕಾರರಾಗಿ ಮತ್ತು ಮಿಸ್ ಯುನಿವರ್ಸ್ ಆಯ್ಕೆ ತಂಡದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments