Webdunia - Bharat's app for daily news and videos

Install App

ಲಿಯಾಂಡರ್ ಪೇಸ್

ಇಳಯರಾಜ
ಗೋವಾದಲ್ಲಿ 1973ರ ಜೂನ್ 17ರಂದು ಜನಿಸಿದರು. ಭಾರತೀಯ ಯಶಸ್ವಿ ಟೆನಿಸ್ ಆಟಗಾರರಲ್ಲಿ ಓರ್ವರಾಗಿದ್ದಾರೆ. ತಾಯಿ ಜೆನ್ನಿಫರ್ ಪೇಸ್ 1980ರಲ್ಲಿ ನಡೆದ ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ತಂಡದ ಭಾರತದ ನಾಯಕಿಯಾಗಿದ್ದರು.

ತಂದೆ ವೇಸಿ ಪೇಸ್ ರಾಷ್ಟ್ರೀಯ ಹಾಕಿ ತಂಡದ ಆಟಗಾರರಾಗಿದ್ದರು. 1985 ರಲ್ಲಿ ಚನ್ನೈನ ಬ್ರಿಟಾನಿಯಾ ಟೆನಿಸ್ ಅಕಾಡೆಮಿ ಪ್ರವೇಶಿಸಿದ ನಂತರ ಖ್ಯಾತ ಕೋಚ್ ದವೆ ಓ ಮೀಯರಾ ಅವರಲ್ಲಿ ತರಬೇತಿ ಪಡೆದರು.1991ರಲ್ಲಿ ವಿಂಬಲ್ಡನ್ ಜ್ಯೂನಿಯರ್ ಪ್ರಶಸ್ತಿ ಪಡೆದರು.

1991 ರಲ್ಲಿ ಜ್ಯೂನಿಯರ್ ಯು ಎಸ್ ಓಪನ್ ಪ್ರಶಸ್ತಿ ಪಡೆದು ಜ್ಯೂನಿಯರ್ ವರ್ಲ್ಡ್ ಶ್ರೇಣಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ದಾಖಲೆ ಸ್ಥಾಪಿಸಿದರು.1991ರಲ್ಲಿ ಟೆನಿಸ್ ಆಟವನ್ನು ಸಂಪೂರ್ಣವಾಗಿ ವೃತ್ತಿಯಾಗಿ ಸ್ವೀಕರಿಸಿ ಅಟ್ಲಾಂಟಾ ಓಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಪಡೆದರು.

ಮಹೇಶ ಭೂಪತಿಯೊಂದಿಗೆ ಡಬಲ್ಸ್ ಪಂದ್ಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿದ್ದಾರೆ.ತಮ್ಮ ಅಧ್ಬುತ ಸಾಧನೆಗಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ,ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರದಿಂದ ಪಡೆದಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments