Webdunia - Bharat's app for daily news and videos

Install App

ಜಸ್‌ಪಾಲ್ ರಾಣಾ

ಇಳಯರಾಜ
ಶೂಟಿಂಗ್ ಸ್ಪರ್ಧೆಯಲ್ಲಿ ಜಸ್‌ಪಾಲ್ ರಾಣಾ ಅವರದು ದೊಡ್ಡ ಹೆಸರು. ಉತ್ತರಪ್ರದೇಶದ ಉತ್ತರ ಕಾಶಿಯಲ್ಲಿ 1976ಜೂನ್ 28ರಂದು ಜನಿಸಿದರು. ನಂತರ ದೆಹಲಿಯ ಕೆ. ವಿ ಏರ್‌ಫೋರ್ಸ್ ಶಾಲೆಯಲ್ಲಿ ತಮ್ಮ ಅಭ್ಯಾಸವನ್ನು ಮುಂದುವರೆಸಿದರು.

ತಂದೆಯ ಮಾರ್ಗದರ್ಶನದ ಮೇರೆಗೆ ತರಬೇತುದಾರ ಸನ್ನಿ ಥಾಮಸ್ ಅವರಲ್ಲಿ ಶೂಟಿಂಗ್‌ ತರಬೇತಿಯನ್ನು ಮುಂದುವರೆಸಿದರು. ಇಲ್ಲಿಯವರೆಗೆ ದೇಶಿಯ, ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ 600 ಮೆಡಲ್‌ಗಳನ್ನು ಸಂಪಾದಿಸಿದ್ದಾರೆ.

1994 ರಲ್ಲಿ ಕೇಂದ್ರ ಸರಕಾರ ಅವರ ಅಮೋಘ ಸೇವೆಯನ್ನು ಕಂಡು ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಿತು. 1987ರಲ್ಲಿ ತಮ್ಮ ಶೂಟಿಂಗ್ ಜೀವನವನ್ನು ಆರಂಭಿಸಿದ ಜಸ್‌ಪಾಲ್ ರಾಣಾ ತಮ್ಮ 12ನೇ ವಯಸ್ಸಿನಲ್ಲಿ 31ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದರು. ನಂತರ ಕ್ರಮವಾಗಿ ಬಂಗಾರ, ಕಂಚು ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

1992 ಮತ್ತು 1994ರಲ್ಲಿ ಮುಂಗೇರ್ ಮತ್ತು ಕಾನ್‌ಪುರ್‌ಗಳಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ 8 ಬಂಗಾರದ ಪದಕಗಳನ್ನು ಪಡೆದು ಇತಿಹಾಸ ಸೃಷ್ಟಿಸಿದರು. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಉತ್ತಮ ಕ್ರೀಡಾಪಟು ಎಂದು ಘೋಷಿಸಲ್ಪಟ್ಟರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments