Webdunia - Bharat's app for daily news and videos

Install App

ಮಹಿಳಾ ಹಾಕಿ: 24ವರ್ಷದ ಬಳಿಕ ನೆದರ್‌ಲ್ಯಾಂಡ್‌ಗೆ ಚಿನ್ನ

Webdunia
ಶುಕ್ರವಾರ, 22 ಆಗಸ್ಟ್ 2008 (21:28 IST)
ಒಲಿಂಪಿಕ್ ಕ್ರೀಡಾಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ನೆದರ್‌ಲ್ಯಾಂಡ್ ಎದುರಾಳಿ ಚೀನಾವನ್ನು2-0ರ ಅಂತರದಲ್ಲಿ ಸೋಲಿಸುವ ಮೂಲಕ ಕಳೆದ 24ವರ್ಷಗಳ ಬಳಿಕ ಸ್ವರ್ಣ ಪದಕವನ್ನು ತನ್ನ ಕೊರಳಿಗೆ ಅಲಂಕರಿಸಿಕೊಳ್ಳುವ ಮೂಲಕ ಗೆಲುವಿನ ನಗು ಬೀರಿದೆ.

ಹಾಕಿ ಹಣಾಹಣಿಯ ದ್ವಿತೀಯಾರ್ಥದಲ್ಲಿ ನೆದರ್‌ಲ್ಯಾಂಡ್‌ನ ಬಲಿಷ್ಠ ತಂಡ ಚೀನಾವನ್ನು ಸಮರ್ಥವಾಗಿ ಎದುರಿಸುವ ಮೂಲಕ ಹಾಕಿಯಲ್ಲಿ ಚಿನ್ನದ ಪದಕ ಜಯಿಸಿದೆ.

2004 ರಲ್ಲಿ ಅಥೆನ್ಸ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ನೆದರ್‌ಲ್ಯಾಂಡ್ ಹಾಕಿ ಹೋರಾಟದಲ್ಲಿ ಬೆಳ್ಳಿ ಪದಕವನ್ನು ಜಯಿಸಿತ್ತು.ಆದರೆ 1984ರ ಬಳಿಕ ಅದು ಚಿನ್ನವನ್ನು ಗೆದ್ದಿರಲಿಲ್ಲವಾಗಿತ್ತು.

ಚೀನಾ ಮಹಿಳಾ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು,ಅರ್ಜೈಂಟೀನಾ ಜರ್ಮನಿಯನ್ನು ಮಣಿಸುವ ಮೂಲಕ ಕಂಚಿನ ಪದಕ ಪಡೆದಿದೆ.

ಶುಕ್ರವಾರ ನಡೆದ ಮಹಿಳಾ ಹಾಕಿ ಹೋರಾಟದಲ್ಲಿ ನೆದರ್‌ಲ್ಯಾಂಡ್ ತಂಡ ಅಂತಿಮ ಸುತ್ತಿನಲ್ಲಿ 51ನಿಮಿಷಗಳಲ್ಲಿ ನವೋಮಿ ವಾನ್ ಸಮರ್ಥವಾಗಿ ಸ್ಟಿಕ್ ಬಳಸಿಕೊಂಡು ಅಂಕವನ್ನು ತಮ್ಮದಾಗಿಸಿಕೊಂಡರು. ಚೀನಾ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಪೆನಲ್ಟಿ ಕಾರ್ನರ್ ಅವಕಾಶದಿಂದ ವಂಚಿತವಾಗಿತ್ತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments