Article Nonvegetarian %e0%b2%95%e0%b3%80%e0%b2%ae%e0%b2%be %e0%b2%ac%e0%b3%81%e0%b2%b0%e0%b3%8d%e0%b2%9c%e0%b2%bf 111022400040_1.htm

Select Your Language

Notifications

webdunia
webdunia
webdunia
webdunia

ಕೀಮಾ ಬುರ್ಜಿ

ಕೀಮಾ ಬುರ್ಜಿ
ಬೇಕಾಗುಸಾಮಾಗ್ರಿಗಳು: ಮಾಂಸಚೂರುಗಳು - ಕಾಲಕೆಜಿ ಎಣ್ಣೆ - 2 ಚಮತುಂಡುಮಾಡಿಕೆಂಪುಮೆಣಸಿನಕಾಯಿ - 1 ಹಿಡಿ ದೊಡ್ಈರುಳ್ಳಿ - 1 ಹಸಿಮೆಣಸಿನಕಾಯಿ - 2 ಮೆಣಸಿನಪುಡಿ - ಕಾಲಚಮಟೊಮ್ಯಾಟೋ - 1 ಅರಸಿಹುಡಿ - ಅರ್ಚಮಉಪ್ಪು - 2 ಚಮಕಟಿಹಸಿಮೊಟ್ಟೆ - 1 ಪುಡಿಮಾಡಿಫೆನೆಲಬೀಜಗಳು - 1 ಪಾವಿಧಾನ: ಮೊದಲಿಗಈರುಳ್ಳಿ, ಹಸಿಮೆಣಸಿನಕಾಯಿ ಮತ್ತಟೊಮ್ಯಾಟೋವನ್ನಸಣ್ಸಣ್ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಒಲೆಮೇಲಪಾತ್ರಇಟ್ಟಎಣ್ಣಕಾಯಿಸಿ, ಕೆಂಪಮೆಣಸಿನಕಾಯಿ ತುಂಡುಗಳನ್ನಸೇರಿಸಿ. ಇದಕ್ಕಟೊಮ್ಯಾಟೋ, ಈರುಳ್ಳಿ, ಹಸಿಮೆಣಸಿನಕಾಯಿ ತುಂಡುಗಳನ್ನಸೇರಿಸಿ ಹುರಿಯಿರಿ. ಹುರಿನಂತಮಾಂಸಚೂರುಗಳು, ಉಪ್ಪಹಾಗಸ್ವಲ್ನೀರಸೇರಿಸಿ 5 ನಿಮಿಬೇಯಿಸಿ.ನಂತಹಸಿ ಮೊಟ್ಟಸೇರಿಸಿ ಬೇಯುವವರೆಗಲೋಳೆಯನ್ನಬೇಯಿಸಿ. ಕೊನೆಯಲ್ಲಿ ಫೆನೆಲಬೀಸೇರಿಸಿ 1 ನಿಮಿಕಾಚೆನ್ನಾಗಿ ಕಲಸಿ.ಇದನ್ನಅನ್ಅಥವರೊಟ್ಟಿಗಳೊಡನಜೊತತಿನಿಸಾಗಿ ಬಡಿಸಬಹುದು.

Share this Story:

Follow Webdunia kannada