ಜಿಎಸ್ ಟಿ ಎಫೆಕ್ಟ್: ಬಾಯಿಸುಡುತ್ತಿದೆ ಕಾಫಿ-ಟೀ ಬೆಲೆ

Webdunia
ಶನಿವಾರ, 1 ಜುಲೈ 2017 (12:29 IST)
ಬೆಂಗಳೂರು:ಜಿಎಸ್ ಟಿ ಜಾರಿಯಾದ ಹಿನ್ನಲೆಯಲ್ಲಿ ರೆಸ್ಟ್ರೋರೆಂಟ್ ಗಳಲ್ಲಿ ಕಾಫಿ, ತಿಂಡಿ ರೇಟ್ ಗಳು ಗಗನಕ್ಕೇರಿವೆ. ಮುಂಜಾನೆ ಬಿಸಿ ಬಿಸಿ ಕಾಫಿ ಹೀರಲೆಂದು ಹೋಟೆಲ್ ಗಳಿಗೆ ತೆರಳಿದ ಬೆಂಗಳೂರು ಗ್ರಾಹಕರಿಗೆ ಕಾಫಿ ಬಿಸಿ ಜತೆ ಜಿಎಸ್ ಟಿ ಬಿಸಿಯೂ ತಟ್ಟಿ ಬಾಯಿಸುಟ್ಟುಕೊಳ್ಳುವಂತಾಗಿದೆ.
 
ಈವರೆಗೆ ಕಾಫಿ, ಟೀ.ಗೆ 20 ರೂ. ನೀಡುತ್ತಿದ್ದ ಗ್ರಾಹಕ ಜಿಎಸ್‌ಟಿಯಿಂದಾಗಿ ಇಂದು ಶೇ.18ರಷ್ಟು ಹೆಚ್ಚಿನ ಹಣ ನೀಡುವಂತಾಗಿದೆ. ಅಂದರೆ 20 ರೂಗೆ ಸಿಗುತ್ತಿದ್ದ ಕಾಪಿಗೆ ಇಂದು ಒಟ್ಟು 38 ರೂ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಿಂಡಿ ವಿಷಯದಲ್ಲಿಯೂ ಕೂಡ ಇದೇ ರೀತಿಯ ದರ ಹೆಚ್ಚಳ ಮಾಡಲಾಗಿದೆ. 
 
ಈವರೆಗೆ ಶೇ.4 ಮತ್ತು ಶೇ.6 ತೆರಿಗೆ ಸೇರಿ ಒಟ್ಟು ಶೇ.10ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದ ರೆಸ್ಟೋರೆಂಟ್‌ಗಳು ಇದೀಗ ಶೇ.18ರಷ್ಟು ತೆರಿಗೆ ಪಾವತಿ ಮಾಡಬೇಕಿದೆ. ಶೇ.8ರಷ್ಟು ಹೆಚ್ಚುವರಿ ಪಾವತಿ ಮಾಡುತ್ತಿದ್ದು, ಇದನ್ನು ಗ್ರಾಹಕರಿಂದಲೇ ವಸೂಲಿ ಮಾಡಲಾಗುತ್ತಿದೆ. ಆದರೆ ಜನಸಾಮಾನ್ಯರೇ ಹೆಚ್ಚಾಗಿ ಹೋಗುವ ದರ್ಶಿನಿಗಳಲ್ಲಿ ಯಾವುದೇ ರೀತಿಯ ದರ ಬದಲಾವಣೆ ಮಾಡಿಲ್ಲ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ನವದೆಹಲಿ ದಟ್ಟ ಮಂಜು, ಹವಾಮಾನ ಎಫೆಕ್ಟ್‌, ಇಂದು ಕೂಡಾ ವಿಮಾನ ಪ್ರಯಾಣಿಕರಿಗೆ ಶಾಕ್

48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ಮುಂದಿನ ಸುದ್ದಿ
Show comments