Select Your Language

Notifications

webdunia
webdunia
webdunia
webdunia

ಅತ್ಯಾಚಾರ ಯತ್ನ: ಯುವಕನಿಗೆ 5 ವರ್ಷ ಜೈಲು ಶಿಕ್ಷೆ

ಅತ್ಯಾಚಾರ ಯತ್ನ: ಯುವಕನಿಗೆ 5 ವರ್ಷ ಜೈಲು ಶಿಕ್ಷೆ
ಮುಜಾಫರ್‌ನಗರ , ಶನಿವಾರ, 12 ಮಾರ್ಚ್ 2016 (12:35 IST)
ಮುಜಾಫರ್‌ನಗರ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಇಲ್ಲಿನ ನ್ಯಾಯಾಲಯ ಐದು ವರ್ಷಗಳ  ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಯಾಗಿರುವ ವಿನೀತ್ ಪಾಂಡೆಗೆ 8000 ದಂಡವನ್ನು ಸಹ ಭರಿಸುವಂತೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಾಯಮೂರ್ತಿ ಮನೋಜ್ ಕುಮಾರ್ ತೀರ್ಪು ಪ್ರಕಟಿಸಿದ್ದಾರೆ.
 
ಡಿಸೆಂಬರ್ 10, 2008 ರಂದು, ಶಾಮ್ಲಿ ಜಿಲ್ಲೆಯ ನೆರೆಯ ಪಟ್ಟಣ ಕಾಂಡ್ಲಾದಲ್ಲಿ 21 ವರ್ಷದ ಯುವತಿಯ ಮನೆಯಲ್ಲಿಯೇ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ.
 
ಘಟನೆ ಕುರಿತಂತೆ ಸಂತ್ರಸ್ತೆಯ ಸಹೋದರ ದೂರು ನೀಡಿದ್ದರು.

Share this Story:

Follow Webdunia kannada