Webdunia - Bharat's app for daily news and videos

Install App

ಸ್ಯಾನಿಟರಿ ಪ್ಯಾಡ್ ಖರೀದಿಸಲು ಈಗಲೂ ಮಹಿಳೆಯರಿಗೆ ನಾಚಿಕೆಯಂತೆ!

Webdunia
ಬುಧವಾರ, 14 ಫೆಬ್ರವರಿ 2018 (08:34 IST)
ಬೆಂಗಳೂರು: ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಸಿನಿಮಾ ಸ್ಯಾನಿಟರಿ ಪ್ಯಾಡ್ ಕುರಿತಾದ ಚರ್ಚೆಗೆ ಹೊಸ ಆಯಾಮ ನೀಡಿದೆ. ಇದೀಗ ಹೊಸದೊಂದು ಅಧ್ಯಯನ ವರದಿ ಪ್ರಕಾರ ಈಗಲೂ ಭಾರತೀಯ ಮಹಿಳೆಯರು ಪ್ಯಾಡ್ ಖರೀದಿಸಲು ಸಂಕೋಚ ಪಡುತ್ತಾರೆ ಎಂದು ತಿಳಿದುಬಂದಿದೆ.
 

ಈಗಲೂ ಶೇ. 43 ರಷ್ಟು ಮಹಿಳೆಯರು ಪ್ಯಾಡ್ ಬಳಸುವುದೇ ಇಲ್ಲವಂತೆ. ಶೇ. 36 ರಷ್ಟು ಮಹಿಳೆಯರಿಗೆ ಇದನ್ನು ಖರೀದಿಸಲೂ ಸಂಕೋಚವಂತೆ. ಶೇ. 67 ಮಹಿಳೆಯರು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಮೂಲಕವೋ ಪ್ಯಾಡ್ ಖರೀದಿಸುತ್ತಾರಂತೆ!

ಮಹಿಳಾ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿವರ ಬಹಿರಂಗವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಯುವತಿಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ‌‌ಮೋದಿ‌ ಸ್ವೀಕರಿಸಿದ ಉಡುಗೊರೆ ನಿಮ್ಮ‌ ಕೈ ಸೇರಬೇಕೇ, ಇಲ್ಲಿದೆ ಸುವರ್ಣಾವಕಾಶ

ಕಲ್ಯಾಣ ಕರ್ನಾಟಕದ ದಿನದಂದೇ ಸಿದ್ದರಾಮಯ್ಯ ಸರ್ಕಾರದಿಂದ ಸಿಕ್ತು ‌ಗುಡ್ ನ್ಯೂಸ್

ಕಾಂಗ್ರೆಸ್‌ ಮಾಡಿದ ಭ್ರಷ್ಟತೆಯನ್ನು ನರೇಂದ್ರ ಮೋದಿ ಸ್ವಚ್ಛ ಮಾಡಿದ್ದಾರೆ

ಮಹಾರಾಷ್ಟ್ರ ಎನ್‌ಕೌಂಟರ್‌: ಇಬ್ಬರು ಮಹಿಳಾ ನಕ್ಸಲರು ಬಲಿ

ನರೇಂದ್ರ ಮೋದಿ 75ನೇ ಹುಟ್ಟುಹಬ್ಬ: ಸಿನಿಮಾ ರಂಗದಿಂದ ಶುಭಾಶಯಗಳ ಸುರಿಮಳೆ

ಮುಂದಿನ ಸುದ್ದಿ
Show comments