Daily Horoscope
✕

ಮೇಕೆ ಎಂದುಕೊಂಡು ಮಹಿಳೆ ಕೊಂದದ್ದು ಯಾರನ್ನು ಗೊತ್ತೇ?

Webdunia
ಬುಧವಾರ, 20 ಜನವರಿ 2021 (07:57 IST)
ಇಂದೋರ್ : ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ 8 ತಿಂಗಳ ಮಗನನ್ನು ಕೊಡಲಿಯಿಂದ ಕೊಂದ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದಿದೆ.

ಮಗುವನ್ನು ಮನೆಯಿಂದ ಕರೆದೊಯ್ದ ಮಹಿಳೆ ಹೆದ್ದಾರಿಯಲ್ಲಿ ಮಗುವಿನ ಕುತ್ತಿಗೆಗೆ ಕೊಡಲಿಯಿಂದ ಹಲವಾರು ಗಾಯಗಳನ್ನು ಮಾಡಿದ್ದಾಳೆ. ಇದರ ಪರಿಣಾಮ ಮಗು ಸಾವನಪ್ಪಿದೆ. ಬಳಿಕ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮನೆಗೆ ತೆಗೆದುಕೊಂಡು ಬಂದಿದ್ದಾಳೆ. ಇದನ್ನು ಬೆಚ್ಚಿಬಿದ್ದ ಮನೆಯವರು ಕೇಳಿದಾಗ ಮಗು ಮೇಕೆ ಎಂದು ಹೇಳಿದ್ದಾಳೆ.

ಈ ಬಗ್ಗೆ ಮಗುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡು ರಸ್ತೆಯಲ್ಲೇ ಯುವಕನ ಜೀವ ತೆಗೆದ ಹಂತಕರು

ಕೆಳಗಿಳಿಯಪ್ಪಾ ಎಂದು ಮನವೊಲಿಸಿದರೂ ಕೇಳಲಿಲ್ಲ.. ಸೇತುವೆಯಿಂದ ಹಾರಿಯೇ ಬಿಟ್ಟ ವ್ಯಕ್ತಿ Video

ಜೋರ್ಡಾನ್ ಚರ್ಚ್ ನಲ್ಲಿ ಜಿಹಾದಿಗಳ ಅಟ್ಟಹಾಸ: ನೋಡುತ್ತಿದ್ದಂತೇ ಉರುಳಿಬಿತ್ತು ಹೆಣಗಳ ರಾಶಿ: ಭಯಾನಕ Video

Karnataka Weather: ಇಂದು ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ತಮ್ಮ ವಿರುದ್ಧ ಸ್ಟಿಂಜ್ ಆಪರೇಷನ್ ಮಾಡಿದವರು ಯಾರು ಎಂದು ಕೊನೆಗೂ ಬಾಯ್ಬಿಟ್ಟ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments