Select Your Language

Notifications

webdunia
webdunia
webdunia
webdunia

ಮಗ ಹುಡುಗಿ ಜತೆ ಓಡಿ ಹೋದನೆಂದು ವೃದ್ಧ ತಾಯಿ ಗುಪ್ತಾಂಗಕ್ಕೆ ಖಾರಪುಡಿ

ಮಗ ಹುಡುಗಿ ಜತೆ ಓಡಿ ಹೋದನೆಂದು ವೃದ್ಧ ತಾಯಿ ಗುಪ್ತಾಂಗಕ್ಕೆ ಖಾರಪುಡಿ
ನವದೆಹಲಿ , ಮಂಗಳವಾರ, 26 ಏಪ್ರಿಲ್ 2016 (12:58 IST)
ಮಗ ಯುವತಿಯೊಬ್ಬಳನ್ನು ಪ್ರೀತಿಸಿ ಓಡಿ ಹೋಗಿದ್ದಕ್ಕೆ 60 ವರ್ಷದ ವೃದ್ಧಳಿಗೆ ಶಿಕ್ಷೆ ನೀಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಖಿಮ್‌ಪುರ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 
 
ವೃದ್ಧಳ ಮುಖಕ್ಕೆ ಮಸಿ ಬೆಳೆದು ಆಕೆಯ ಗುಪ್ತಾಂಗಗಳಿಗೆ ಮೆಣಸಿನ ಪುಡಿಯನ್ನು ಎರಚಲಾಗಿದೆ ಮತ್ತು ಮನಬಂದಂತೆ ಥಳಿಸಲಾಗಿದೆ. ಈ ಅಮಾನುಷ ಘಟನೆಯ ಬಗ್ಗೆ ಪೀಡಿತಳ ಗಂಡನಿಂದ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. 
 
ಪೀಡಿತಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಯುವತಿಯ ಕುಟುಂಬದ ಸದಸ್ಯರು ಈ ರಾಕ್ಷಸೀಕೃತ್ಯವನ್ನೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ನಾಲ್ಕು ಮಹಿಳೆಯರು ಸೇರಿದಂತೆ ಐದು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಪ್ರವೇಶಿಸಿರುವ ಪಾಕಿಸ್ತಾನದ ಮೂವರು ಉಗ್ರರು: ಪಂಜಾಬ್ ಪೊಲೀಸ್