Webdunia - Bharat's app for daily news and videos

Install App

ಸೋದರಮಾವನಿಂದ ರೇಪ್: ಈಮೇಲ್ ಮೂಲಕ ಜೈಲಿಗೆ ದೂಡಿದ ಮಹಿಳೆ

Webdunia
ಶುಕ್ರವಾರ, 6 ಮೇ 2016 (12:30 IST)
ಯುಕೆಯಲ್ಲಿರುವ 36 ವರ್ಷದ ಮಹಿಳೆ ತಾನು ಭಾರತದಲ್ಲಿದ್ದಾಗ ಸ್ವತಃ ಸೋದರಮಾವ ತನ್ನ ಮೇಲೆ ರೇಪ್ ಮಾಡಿದ್ದಾರೆಂದು ಕಳಿಸಿದ ಈಮೇಲ್‌ನಿಂದಾಗಿ ಅವರ ಸೋದರಮಾವ ಈಗ ಜೈಲು ಪಾಲಾಗಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರಪ್ರೀತ್ ಕೌರ್ ರಾಣಿ ಭಾಗ್ ಪ್ರದೇಶದಲ್ಲಿರುವ ಸುಖವಂತ್ ಸಿಂಗ್ ಸಿದುವಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದರು. 
 
ಪೀಡಿತ ಮಹಿಳೆ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರಿಗೆ ಈಮೇಲ್ ಮಾಡಿ ಅನೇಕ ವರ್ಷಗಳ ಕಾಲ ಮನೆಯಲ್ಲಿ ತಮ್ಮ ಸೋದರಮಾವ ರೇಪ್ ಮಾಡಿದ್ದಾರೆಂದು ಬರೆದಿದ್ದರು. 1980ರಲ್ಲಿ ಜನಿಸಿದ ಪೀಡಿತ ಬಾಲಕಿಯ ಅಧ್ಯಯನದ ಸಲುವಾಗಿ ಅವಳನ್ನು ಸೋದರಮಾವನ ಮನೆಯಲ್ಲಿ ಅವಳ ತಾಯಿ ಬಿಟ್ಟಿದ್ದರು.

ಆದರೆ ಬಾಲಕಿಗೆ 9 ವರ್ಷ ಆದಾಗಿನಿಂದ ಸೋದರ ಮಾವ ಪುನಾವರ್ತಿತ ರೇಪ್ ಮಾಡಿದ್ದು, ಹೆದರಿಕೆಯಿಂದ ಬಾಲಕಿ ಯಾರ ಬಳಿಯೂ ಬಾಯಿ ಬಿಟ್ಟಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಆದರೆ ಎಂಬಿಬಿಎಸ್ ವಿದ್ಯಾಭ್ಯಾಸದ ಬಳಿಕ ಯುಕೆಗೆ ತೆರಳಿದ ಯುವತಿ ಪಂಜಾಬ್ ಪೊಲೀಸರಿಗೆ ಈ ಮೇಲ್ ಮಾಡಿ ವಿಷಯ ತಿಳಿಸಿದ್ದರು. ತರುವಾಯ 2014ರಲ್ಲಿ ಸೋದರಮಾವನ ವಿರುದ್ಧ ರೇಪ್ ಕೇಸ್ ದಾಖಲಿಸಲಾಗಿತ್ತು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌ ನಡುವಿನ ಸಂಘರ್ಷ: ಇರಾನ್‌ಗೆ ರಫ್ತಾಗದೆ ಭಾರತದಲ್ಲೇ ಉಳಿದ 1ಲಕ್ಷ ಟನ್ ಬಾಸ್ಮತಿ

ಕಾಂಗ್ರೆಸ್ ಪಕ್ಷದವರೇ ಛೀ ಥೂ ಎಂದು ಉಗಿದರೂ ಎಂಥಾ ಭಂಡ ಬಾಳು ಇವರದ್ದು: ಆರ್ ಅಶೋಕ್

ಇರಾನ್‌ಗೆ ದೊಡ್ಡ ಎಚ್ಚರಿಕೆ ನೀಡಿದ ಇಸ್ರೇಲ್‌, ಇರಾನ್ ಸರ್ಕಾರವೇ ಗುರಿ

ರಾಜು ಕಾಗೆಯೇ ಕಾಂಗ್ರೆಸ್ ನ ಭ್ರಷ್ಟಾಚಾರ ಬಯಲು ಮಾಡಿದ್ದಾರೆ: ಬಿವೈ ವಿಜಯೇಂದ್ರ

Video, ಶಾಸಕನ ಜತೆ ರೈಲು ಸೀಟು ವಿನಿಮಯ ಮಾಡಿಕೊಳ್ಳಲು ನಿರಾಕರಣೆ: ರಕ್ತಬರುವ ಹಾಗೇ ಹಿಗ್ಗಾಮುಗ್ಗಾ ಥಳಿಸಿದ ಗುಂಪು

ಮುಂದಿನ ಸುದ್ದಿ
Show comments