Webdunia - Bharat's app for daily news and videos

Install App

ಯಶಸ್ವಿ ಭಾರತ ಭೇಟಿಯ ಪ್ರತೀಕವಾಗಿ ಶ್ವೇತಭವನದಲ್ಲಿ “ನಮಸ್ತೆ ಒಬಾಮಾ”

Webdunia
ಶನಿವಾರ, 31 ಜನವರಿ 2015 (12:18 IST)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರವರ ಯಶಸ್ವಿ ಭಾರತ ಭೇಟಿಯ ಪ್ರತೀಕವಾಗಿ ಈ ವಾರವನ್ನು ‘ನಮಸ್ತೆ ಒಬಾಮಾ’ ಎಂದು ಆಚರಿಸಲು ಶ್ವೇತಭವನ ನಿರ್ಧರಿಸಿದೆ.
ಒಬಾಮಾ ಭಾರತ ಭೇಟಿ ಅತ್ಯಂತ ಮಹತ್ವದ್ದಾಗಿದ್ದು, ಒಂದು ವಾರದವರೆಗೆ ನಮಸ್ತೆ ಒಬಾಮಾ ಆಚರಣೆ ಮಾಡಲಾಗುವುದು ಎಂದು ವೈಟ್​​​ಹೌಸ್​​​ನ ಡಿಜಿಟಲ್ ಸ್ಟ್ರಾಟಜಿಯ ವೀಡಿಯೊ ನಿರ್ದೇಶಕ ಅಧಿಕಾರಿ ಆಡಮ್ ಗಾರ್ಬೆರ್  ಶ್ವೇತಭವನದ ಬ್ಲಾಗ್‌ಲ್ಲಿ ಬರೆದಿದ್ದಾರೆ.
 
ಭಾರತ-ಅಮೆರಿಕ ಸಂಬಂಧದಲ್ಲಿ ಸೌಹಾರ್ದತೆ ಅಭಿವೃದ್ಧಿಗೊಂಡಿದ್ದು 21ನೇ ಶತಮಾನದ ಮಹತ್ವದ ಬೆಳವಣಿಗೆ ಎಂದಿರುವ ಅಮೆರಿಕ, ಎರಡು ದೇಶಗಳು ಹಲವು ಕ್ಷೇತ್ರಗಳಲ್ಲಿ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳಲಿವೆ ಎಂಬ ಆಶಯವನ್ನು ವ್ಯಕ್ತಪಡಿಸಿದೆ.
 
ಇದರಿಂದ ಒಬಾಮಾ ಭಾರತ ಭೇಟಿಗೆ ಭಾರತ ನೀಡಿದ್ದಷ್ಟೇ ಮಹತ್ವವನ್ನು ಅಮೇರಿಕಾ ಸಹ ನೀಡಿದೆ ಎಂದು ಸಾಬೀತಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments